ಇಂದಿನ ಪಂಚಾಗ ಮತ್ತು ರಾಶಿಫಲ (26-06-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಗೊಲ್ಲನಿಲ್ಲದೇ ಹೋದರೆ ಹಸುಗಳು ನೋಡಿಕೊಳ್ಳುವವರಿಲ್ಲದೆ ಚದುರಿಹೋಗುತ್ತವೆ. ಅದೇ ರೀತಿ ರಾಜನಿಲ್ಲದ ಪ್ರಜೆಗಳು ರಕ್ಷಣೆಯಿಲ್ಲದೆ ನಾಶವಾಗುತ್ತಾರೆ. -ಪ್ರತಿಮಾನಾಟಕ

# ಪಂಚಾಂಗ : ಬುಧವಾರ, 26.06.2019
ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ರಾ.1.24 / ಚಂದ್ರ ಅಸ್ತ ಮ.1.05
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ
(ರಾ.5.54) ನಕ್ಷತ್ರ: ರೇವತಿ (ದಿನಪೂರ್ತಿ) ಯೋಗ: ಶೋಭನ (ರಾ.11.05)
ಕರಣ: ಗರಜೆ-ವಣಿಜ್ (ಬೆ.5.44-ಸಾ.6.16) ಮಳೆ ನಕ್ಷತ್ರ: ಆರಿದ್ರ ಮಾಸ: ಮಿಥುನ ತೇದಿ: 11

#ರಾಶಿ ಭವಿಷ್ಯ
ಮೇಷ : ಶತ್ರುಗಳಿಂದ ತೊಂದರೆ ಆಗಬಹುದು
ವೃಷಭ : ಭೂ ವ್ಯವಹಾರದಲ್ಲಿ ಲಾಭವಾಗಲಿದೆ
ಮಿಥುನ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ.
ಕಟಕ : ವ್ಯಾಪಾರಿಗಳಿಗೆ ಉತ್ತಮ ಮಾಸ
ಸಿಂಹ: ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಸಮಯ
ಕನ್ಯಾ: ವಿದೇಶ ಪ್ರವಾಸದಿಂದ ಯಶಸ್ಸು ದೊರೆಯಲಿದೆ.
ತುಲಾ: ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ಧನಲಾಭ
ವೃಶ್ಚಿಕ: ಅಣ್ಣ-ತಮ್ಮಂದಿರಲ್ಲಿ ವೈಮನಸ್ಯ, ಕುಟುಂಬದಲ್ಲಿ ಕಲಹಗಳಾಗುವ ಸಾಧ್ಯತೆ
ಧನುಸ್ಸು: ಸಂಚಾರದಲ್ಲಿ ಜಾಗ್ರತೆ ವಹಿಸಿ
ಮಕರ: ಮಿತ್ರರೊಡನೆ ಕಲಹವಾಗಬಹುದು
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ಬದ್ಧ ವೈರಿಗಳು ಆಪ್ತ ಮಿತ್ರರಾಗುವರು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ