ಇಂದಿನ ಪಂಚಾಗ ಮತ್ತು ರಾಶಿಫಲ (27-06-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೊಡ್ಡವರೊಡನೆ ಸ್ಪರ್ಧೆ ಹೂಡುವವನಿಗೆ ಉಂಟಾಗುವ ವಿಪತ್ತೇ ಶ್ಲಾಘನೀಯ. ಬೆಟ್ಟಗಳನ್ನು ಸೀಳಲು ಪ್ರಯತ್ನಿಸುವ ಆನೆಗಳ ದಂತಗಳ ಭಂಗವೂ ಶ್ಲಾಘ್ಯವಾದುದೇ ಸರಿ.  -ಪಂಚತಂತ್ರ

# ಪಂಚಾಂಗ : ಗುರುವಾರ , 27.06.2019
ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ರಾ.1.24 / ಚಂದ್ರ ಅಸ್ತ ಮ.1.05
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ
(ರಾ.5.54) ನಕ್ಷತ್ರ: ರೇವತಿ (ದಿನಪೂರ್ತಿ) ಯೋಗ: ಶೋಭನ (ರಾ.11.05)
ಕರಣ: ಗರಜೆ-ವಣಿಜ್ (ಬೆ.5.44-ಸಾ.6.16) ಮಳೆ ನಕ್ಷತ್ರ: ಆರಿದ್ರ ಮಾಸ: ಮಿಥುನ ತೇದಿ: 12

#ರಾಶಿ ಭವಿಷ್ಯ
ಮೇಷ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ದೊರೆತು ಆತ್ಮವಿಶ್ವಾಸ ಹೊಂದುವರು
ವೃಷಭ: ಎಲ್ಲ ಅನುಕೂಲಗಳು ಒದಗಿ ಬರಲಿವೆ
ಮಿಥುನ: ಗೃಹಾಲಂಕಾರ ವಸ್ತುಗಳ ಖರೀದಿಸುವಿರಿ
ಕಟಕ: ಮನೆಯವರ ಸಲಹೆಗಳಿಗೆ ಮನ್ನಣೆ ನೀಡಿ
ಸಿಂಹ: ಸಾಮಾಜಿಕ ಚಿಂತನೆ ಗಳತ್ತ ಮನಸ್ಸು ಹರಿಯುವ ಸಾಧ್ಯತೆಗಳು ಹೆಚ್ಚಾಗಿವೆ
ಕನ್ಯಾ: ಹೊಸ ಗೆಳೆಯರ ಪರಿಚಯವಾಗಲಿದೆ
ತುಲಾ: ನೌಕರಿಯಲ್ಲಿನ ಕೆಲಸ-ಕಾರ್ಯಗಳ ಒತ್ತಡದಿಂದಾಗಿ ಹೆದರದಿರಿ.
ವೃಶ್ಚಿಕ: ನಿಮ್ಮ ನಿರ್ಧಾರಗಳು ಸಮರ್ಪಕ ವಾಗಿದ್ದು, ಬಹುಜನರ ಪ್ರಶಂಸೆಗೆ ಪಾತ್ರವಾಗಲಿವೆ
ಧನುಸ್ಸು: ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ
ಮಕರ: ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ
ಕುಂಭ: ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ
ಮೀನ: ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೊಂದುವಿರಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments