ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-10-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಿಂಸೆ ಮತ್ತು ದ್ವೇಷದಿಂದ ಏನನ್ನೂ ಸಾಸಲಾಗುವುದಿಲ್ಲ. ಅಹಿಂಸೆ ಮತ್ತು ಪ್ರೀತಿಯಿಂದ ಲೋಕವನ್ನೇ ಜಯಿಸಬಹುದು.
# ಪಂಚಾಂಗ : ಭಾನುವಾರ, 24-10-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ /ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ರೋಹಿಣಿ / ಮಳೆ ನಕ್ಷತ್ರ: ಚಿತ್ತಾ

# ಸೂರ್ಯೋದಯ ಬೆ.06.12 / ಸೂರ್ಯಾಸ್ತ 05.57
# ರಾಹುಕಾಲ 4.30-6.00 / ಯಮಗಂಡ ಕಾಲ 12.00-1.30 / ಗುಳಿಕ ಕಾಲ
3.00-4.30

# ಇಂದಿನ ರಾಶಿ ಭವಿಷ್ಯ : 
ಮೇಷ: ವೃತ್ತಿಜೀವನದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ಕೌಟುಂಬಿಕ ಜೀವನದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.
ವೃಷಭ:ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯ ಗಳು ಉಂಟಾಗಬಹುದು, ಸಂಬಂಧ ಗಟ್ಟಿಗೊಳಿಸಲು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಮಿಥುನ: ತಾಯಿ ಕಡೆಯ ಸಂಬಂಕರೊಂದಿಗೆ ಮಾತುಕತೆ ನಡೆಸುವಾಗ ಜÁಗರೂಕರಾಗಿರಬೇಕು, ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

ಕಟಕ: ಉದ್ಯೋಗಸ್ಥರು ಉದ್ಯೋಗಗಳನ್ನು ಬದಲಾಯಿಸಬಹುದು. ಈ ವೇಳೆ ವಿರೋಗಳ ಮೇಲೆ ಪ್ರಾಬಲ್ಯ ಸಾಸುವಿರಿ.
ಸಿಂಹ: ಕಚೇರಿ ಕೆಲಸ -ಕಾರ್ಯ ಗಳಲ್ಲಿ ಉತ್ತಮ ಬದಲಾವಣೆಯಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಎಚ್ಚರಿಕೆಯಿಂದಿರಬೇಕು.
ಕನ್ಯಾ: ಮನೋಸ್ಥೈರ್ಯ ಅಕವಾಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.

ತುಲಾ: ಭೂಮಿ ಅಥವಾ ವಾಹನಗಳನ್ನು ಖರೀದಿಸಬಹುದು. ಸಹೋದ್ಯೋಗಿಗಳೊಂದಿಗೆ ಬಹಳ ಎಚ್ಚರಿಕೆಯಿಂದ ಮಾತನಾಡುವುದು ಒಳಿತು.
ವೃಶ್ಚಿಕ: ವಿದೇಶಿ ಮೂಲಗಳಿಂದ ಹಣ ಸಿಗಲಿದೆ. ಬಹಳ ಎಚ್ಚರಿಕೆಯಿಂದ ಹಣ ಖರ್ಚು ಮಾಡಿ.
ಧನುಸ್ಸು: ವೃತ್ತಿಜೀವನದಲ್ಲಿ ಯಶಸ್ಸು ಸಾಸುವಿರಿ. ಸ್ವಂತ ವ್ಯವಹಾರ ಮಾಡಲು ಪ್ರಯತ್ನಿಸುವಿರಿ.

ಮಕರ: ಪತ್ನಿಯ ಕುಟುಂಬ ಸದಸ್ಯರೊಂದಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ಕುಂಭ: ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಬೇಕು.
ಮೀನ: ಶಿಕ್ಷಕರು, ತಂದೆ ಮತ್ತು ತಾಯಿಯೊಂದಿಗೆ ಎಚ್ಚರಿಕೆಯಿಂದ ಮಾತನಾಡಬೇಕು.

Facebook Comments

Sri Raghav

Admin