ಇಂದಿನ ಪಂಚಾಗ ಮತ್ತು ರಾಶಿಫಲ (08-07-2019-ಸೋಮವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪರಸ್ಥಳದಲ್ಲಿ ವಿದ್ಯೆಯೇ ಧನ. ವಿಪತ್ಕಾಲದಲ್ಲಿ ಬುದ್ಧಿಯೇ ಧನ. ಪರಲೋಕದಲ್ಲಿ ಧರ್ಮವೇ ಧನ. ಒಳ್ಳೆಯ ನಡತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ. -ಭಾರತಮಂಜರೀ

# ಪಂಚಾಂಗ : ಸೋಮವಾರ, 08.07.2019
ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.11.20 / ಚಂದ್ರ ಅಸ್ತ ಮ.11.50
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ-ಸಪ್ತ
(ಬೆ.7.42-ರಾ.5.25)/ ನಕ್ಷತ್ರ: ಉತ್ತರಫಲ್ಗುಣಿ (ಸಾ.6.34) / ಯೋಗ: ವರೀಯಾನ್ (ಮ.3.26)
ಕರಣ: ತೈತಿಲ-ಗರಜೆ (ಬೆ.7.42-ಸಾ.6.31) / ಮಳೆ ನಕ್ಷತ್ರ: ಪುನರ್ವಸು / ಮಾಸ: ಮಿಥುನ
ತೇದಿ: 23

#ರಾಶಿ ಭವಿಷ್ಯ
ಮೇಷ : ವ್ಯಾಪಾರದಲ್ಲಿ ಕಡಿಮೆ ಲಾಭ
ವೃಷಭ : ಪ್ರಯಾಣದಲ್ಲಿ ಎಚ್ಚರ ವಹಿಸಿ
ಮಿಥುನ: ಶತ್ರುಗಳಿಂದ ಅಪಾಯ ವಿದೆ.
ಕಟಕ : ಅವಕಾಶಗಳು ಹುಡುಕಿಕೊಂಡು ಬರುತ್ತವೆ
ಸಿಂಹ: ತಡವಾಗಿಯಾದರೂ ನಿಮ್ಮ ಪ್ರತಿಭೆಗೆ ತಕ್ಕ ಗೌರವ, ಪುರಸ್ಕಾರ ಲಭಿಸುತ್ತದೆ
ಕನ್ಯಾ: ಅಡ್ಡಿ-ಆತಂಕಗಳು ಬರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ತುಲಾ: ನಾಲಿಗೆಯನ್ನು ಮನ ಬಂದಂತೆ ಹರಿಯಬಿಡಬೇಡಿ
ವೃಶ್ಚಿಕ: ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ
ಧನುಸ್ಸು: ಮಾತಿನಿಂದ ಕಲಹ, ಮನಸ್ತಾಪ, ಅಶಾಂತಿ ಮುಂತಾದವುಗಳು ಕಂಡುಬರುತ್ತವೆ
ಮಕರ: ಹೆಂಡತಿ- ಮಕ್ಕಳ ಜೊತೆ ಜಗಳ ಸಂಭವಿಸಬಹುದು
ಕುಂಭ: ಸ್ತ್ರೀ ಮೂಲಕ ಹಣ ವ್ಯಯವಾಗಲಿದೆ
ಮೀನ: ವಿಪರೀತವಾಗಿ ಖರ್ಚು ಮಾಡುವಿರಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin