ಇಂದಿನ ಪಂಚಾಗ ಮತ್ತು ರಾಶಿಫಲ (10-07-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪಾಪಗಳಿಗೆ ಆಸೆ ಮೂಲ. ರೋಗಗಳಿಗೆ ರಸವು ಮೂಲ. ದುಃಖಕ್ಕೆ ಆಸಕ್ತಿಯೇ ಮೂಲ. ಆದ್ದರಿಂದ ಈ ಮೂರನ್ನೂ ತ್ಯಜಿಸಿ ಸುಖಿಯಾಗಬೇಕು.-ಅಭಿನವ ಪಾಠಾವಲಿ

# ಪಂಚಾಂಗ : ಬುಧವಾರ, 10.07.2019
ಸೂರ್ಯ ಉದಯ ಬೆ.06.00 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಮ.01.09 / ಚಂದ್ರ ಅಸ್ತ ರಾ.01.18
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ
(ರಾ.02.03) / ನಕ್ಷತ್ರ: ಚಿತ್ತಾ (ಸಾ.04.22) / ಯೋಗ: ಶಿವ (ಬೆ.10.10) / ಕರಣ: ಬಾಲವ-ಕೌಲವ (ಮ.02.44-ರಾ.02.03) / ಮಳೆ ನಕ್ಷತ್ರ: ಪುನರ್ವಸು / ಮಾಸ: ಮಿಥುನ / ತೇದಿ: 25

#ರಾಶಿ ಭವಿಷ್ಯ
ಮೇಷ: ಮಕ್ಕಳ ಕುರಿತಾದ ಚಿಂತೆ ಗಾಢವಾಗಿ ಕಾಡುವುದು. ಸ್ನೇಹಿತರು ಸಹಕಾರ ನೀಡುವರು
ವೃಷಭ: ಸರಿಯಾದ ನಿರ್ಣಯದಿಂದಾಗಿ ಬದುಕಿಗೊಂದು ದಾರಿಯನ್ನು ಕಂಡುಕೊಳ್ಳುವಿರಿ
ಮಿಥುನ: ಕೋರ್ಟು-ಕಚೇರಿ ಕೆಲಸಗಳಲ್ಲಿ ಯಶಸ್ಸು ಕಂಡುಬರುವುದು
ಕಟಕ: ದೂರದ ಬಂಧುಗಳ ಆಗಮನವಾಗಲಿದೆ
ಸಿಂಹ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ
ಕನ್ಯಾ: ಬಂಧು-ಮಿತ್ರರ ಬಗ್ಗೆ ಹೆಚ್ಚು ಜಾಗೃತರಾಗಿರಿ
ತುಲಾ: ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ
ವೃಶ್ಚಿಕ: ಪತಿ-ಪತ್ನಿಯರಲ್ಲಿ ವಿರಸ ಉಂಟಾಗುವುದು
ಧನುಸ್ಸು: ಕೆಲಸ-ಕಾರ್ಯಗಳು ನಿಧಾನವಾಗಲಿವೆ
ಮಕರ: ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ
ಕುಂಭ: ನಿಮ್ಮ ಬುದ್ಧಿವಂತಿಕೆ ಕೆಲಸ ಮಾಡುವುದಿಲ್ಲ
ಮೀನ: ತಂದೆ-ತಾಯಿಯರಿಂದ ನೆರವು ಸಿಗಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin