ಇಂದಿನ ಪಂಚಾಗ ಮತ್ತು ರಾಶಿಫಲ (12-07-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಂಪತ್ತು ನೀಚ ಮತ್ತು ಉತ್ತಮ ಎಂಬ ಅಂತರವನ್ನು ತಿಳಿಯದೆ ಎಲ್ಲರನ್ನೂ ಸೇರುತ್ತದೆ. ಯಾರೂ ಸಂಪತ್ತಿಗೆ ಪ್ರಿಯರಾಗಿ ಬಹಳಕಾಲ ಇರುವುದು ಸಾಧ್ಯವಿಲ್ಲ. ಆದರೂ ಮೂರ್ಖರು ಸಂಪತ್ತನ್ನು ಗಳಿಸುವುದರಲ್ಲಿ ಆಸಕ್ತರಾಗಿರುತ್ತಾರೆ. ಏಕೆಂದರೆ, ಜನರ ಸ್ವಭಾವವೇ ವಕ್ರ. -ಮೃಚ್ಛಕಟಿಕ

# ಪಂಚಾಂಗ : ಶುಕ್ರವಾರ, 12.07.2019
ಸೂರ್ಯ ಉದಯ ಬೆ.06.00 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಮ.02.57/ ಚಂದ್ರ ಅಸ್ತ ರಾ.2.49
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ:ಏಕಾದಶಿ
(ರಾ 12 31) ನಕ್ಷತ್ರ: ವಿಶಾಖ (ಸಾ. 3. 57) ಯೋಗ: ಸಾಧ್ಯ-ಶುಭ (ಬೆ. 6.20-ರಾ.5.00)
ಕರಣ: ವಣಿಜ್-ಭದ್ರೆ (ಮ 12.43-ರಾ 12.31)  ಮಳೆ ನಕ್ಷತ್ರ: ಪುನರ್ವಸು ಮಾಸ: ಮಿಥುನ ತೇದಿ: 27

#ರಾಶಿ ಭವಿಷ್ಯ
ಮೇಷ: ದೇವತಾ ದರ್ಶನದಿಂದ ನೆಮ್ಮದಿ
ವೃಷಭ: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.
ಮಿಥುನ: ಹೆಚ್ಚಿನ ಜವಾಬ್ದಾರಿ ಹೆಗಲೇರುವುದು.
ಕಟಕ: ದೀನರಿಗೆ ಸಹಾಯ ಮಾಡುವಿರಿ.
ಸಿಂಹ: ಸಾಂಸಾರಿಕ ನೆಮ್ಮದಿ.
ಕನ್ಯಾ: ವೈದ್ಯರಿಗೆ ಅಧಿಕ ಶ್ರಮದಿಂದ ಆಯಾಸ.
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಉನ್ನತಿಯಾಗಲಿದೆ.
ವೃಶ್ಚಿಕ: ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿದೆ.
ಧನುಸ್ಸು: ದೂರ ಪ್ರಯಾಣಯದ ಸಾಧ್ಯತೆ.
ಮಕರ: ಬಂಧು ಮಿತ್ರರ ಆಗಮನ ಮನಕ್ಕೆ ನೆಮ್ಮದಿ.
ಕುಂಭ: ಯೋಗಕ್ಷೇಮದ ಬಗ್ಗೆ ಸ್ವಲ್ಪ ನಿಗಾ ವಹಿಸಿದರೆ ಒಳಿತು.
ಮೀನ: ನಿಮ್ಮ ಪ್ರತಿಭೆಗೆ ತಕ್ಕ ಗೌರವ ಸಿಗಲಿದೆ.

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ