ಇಂದಿನ ಪಂಚಾಗ ಮತ್ತು ರಾಶಿಫಲ (13-07-2019-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಈಶ್ವರನ ಕೈಯಲ್ಲಿರುವುದು ಚಿನ್ನದ ಬೆಟ್ಟ; ಮಿತ್ರನೋ ಕುಬೇರ; ಇರುವುದೋ ರಜತಾಚಲದಲ್ಲಿ; ಇಷ್ಟಾದರೂ ಅವನು ಭಿಕ್ಷೆ ಬೇಡಬೇಕಾಯಿತು! ಹಣೆಯ ಬರಹ ವಕ್ರವಾದರೆ ಐಶ್ವರ್ಯವೆಲ್ಲಿಯದು? (ಕುಟುಲೇ ವಿಧೌ- ವಕ್ರನಾದ ವಿಧಿ, ವಕ್ರನಾದ ಬಾಲಚಂದ್ರ).  -ವಿಶ್ವಗುಣಾದರ್ಶ

# ಪಂಚಾಂಗ : ಶನಿವಾರ, 13.07.2019
ಸೂರ್ಯ ಉದಯ ಬೆ.06.00/ ಸೂರ್ಯ ಅಸ್ತ ಮ.06.50
ಚಂದ್ರ ಉದಯ ಸಂ.03.52/ ಚಂದ್ರ ಅಸ್ತ ರಾ.03.38
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ
(ರಾ.12.29) ನಕ್ಷತ್ರ: ಅನೂರಾಧ (ಸಾ.04.27) ಯೋಗ: ಶುಕ್ಲ (ರಾ.04.02) ಕರಣ: ಭವ-ಬಾಲವ
(ಮ.12.26-ರಾ.12.29) ಮಳೆ ನಕ್ಷತ್ರ: ಪುನರ್ವಸು ಮಾಸ: ಮಿಥುನ ತೇದಿ: 28

#ರಾಶಿ ಭವಿಷ್ಯ
ಮೇಷ: ನೀವು ಊಹಿಸಿದಂತೆ ಹಣ ಬರುವುದಿಲ್ಲ
ವೃಷಭ: ವಾಹನ ಖರೀದಿಸಲು ಪ್ರಯತ್ನಿಸುವಿರಿ
ಮಿಥುನ: ನೆರೆಹೊರೆಯವರು, ಸ್ನೇಹಿತರೊಡನೆ ಕಲಹ ಮಾಡಿ ಮನಸ್ತಾಪಕ್ಕೆ ಒಳಗಾಗುವಿರಿ
ಕಟಕ: ಪರಿಶ್ರಮದಿಂದ ಧನ ಸಂಪಾದನೆಗೆ ಮುಂದಾಗುವಿರಿ
ಸಿಂಹ: ನಿಮ್ಮನ್ನು ಟೀಕಿಸುತ್ತಿದ್ದ ವರೇ ನಿಮ್ಮ ಜೊತೆ ಸ್ನೇಹಕ್ಕಾಗಿ ಹಾತೊರೆಯುವರು
ಕನ್ಯಾ: ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುವರು
ತುಲಾ: ಯಾವಾಗಲೂ ಗಹನ ವಾದ ಚಿಂತೆಯಲ್ಲಿರುವಿರಿ
ವೃಶ್ಚಿಕ: ಬಂಧು-ಮಿತ್ರರಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ.
ಧನುಸ್ಸು: ಅನಿಶ್ಚಿತ ಪ್ರಯಾಣವಿರುವುದು
ಮಕರ: ತಂದೆ-ತಾಯಿಗೆ ಅನಾರೋಗ್ಯ ಕಾಡಲಿದೆ
ಕುಂಭ: ಧರ್ಮ ನಿಷ್ಠರಾಗಿ ಪ್ರಯತ್ನ ಮಾಡಿದರೆ ಅನುಕೂಲಗಳು ತಾನಾಗಿಯೇ ಬರಲಿವೆ
ಮೀನ: ಒತ್ತಡಗಳಿಗೆ ಅಲ್ಪ ವಿರಾಮ ದೊರೆಯಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ