ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇಳೆಯ ಮೇಲೆ ಜನಿಸಿದವರೆಲ್ಲರೂ ಮುಕ್ತಿಯ ಮನೆಯತ್ತ ನಡೆಯುತ್ತಾರೆಂದಲ್ಲ. ಮಧ್ಯ ಮಧ್ಯದಲ್ಲಿ ಕೆಲವರು ಕಳಚಿಕೊಳ್ಳಬಹುದು. ಆದರೆ, ನಮ್ಮ ಪ್ರಯತ್ನ ಮುಕ್ತಿ ಹೊಂದುವ ನಿಟ್ಟಿನಲ್ಲಿ ಎಲ್ಲರನ್ನೂ ಸನ್ಮಾರ್ಗದತ್ತ ಮುನ್ನಡೆಸುವುದೇ ಆಗಿರಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 25.01.2021
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ರಾ.03.16 / ಚಂದ್ರ ಅಸ್ತ ಮ.04.31
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ /
ತಿಥಿ: ದ್ವಾದಶಿ (ರಾ.12.25) / ನಕ್ಷತ್ರ: ಮೃಗಶಿರ (ರಾ.01.56) / ಯೋಗ: ಇಂದ್ರ(ರಾ.10.28) / ಕರಣ: ಭವ-ಬಾಲವ (ಬೆ.11.47ರಾ.12.25) / ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 12

#ರಾಶಿ ಭವಿಷ್ಯ : 
ಮೇಷ: ಅದೃಷ್ಟ ಕೂಡಿಬರುತ್ತದೆ. ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ಧನಪ್ರಾಪ್ತಿಯಾಗಲಿದೆ
ವೃಷಭ: ಉದ್ಯೋಗದಲ್ಲಿ ಸ್ಥಳ ಬದಲಾವಣೆ ಯಾಗಬಹುದು. ಚಿಂತೆ ನಿಮ್ಮನ್ನು ಬಾಸುತ್ತದೆ
ಮಿಥುನ: ಅಪರಿಚಿತರೊಂದಿಗೆ ವ್ಯವಹಾರ ಮಾಡದಿರಿ. ಯಾರ ಮೇಲೂ ಅವಲಂಬಿತರಾಗದಿರಿ
ಕಟಕ: ವಿದೇಶ ಪ್ರಯಾಣದಿಂದ ತೊಂದರೆ ಅನುಭವಿಸುವಿರಿ

ಸಿಂಹ: ಬೆಲೆಬಾಳುವ ವಸ್ತುಗಳ ಖರೀದಿಗೆ ಆದ್ಯತೆ ಕೊಡುವಿರಿ.
ಕನ್ಯಾ: ಬಂಧು-ಮಿತ್ರರಲ್ಲಿ ಮನಸ್ತಾಪ, ಶತ್ರುಗಳ ಕಾಟ
ತುಲಾ: ನವದಂಪತಿಗೆ ಶುಭ ದಿನ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ
ವೃಶ್ಚಿಕ: ಗಣ್ಯ ವ್ಯಕ್ತಿಗಳ ಪರಿಚಯದಿಂದ ಅನುಕೂಲವಾಗುತ್ತದೆ. ಲಾಭದಾಯಕ ದಿನ

ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ ಧನುಸ್ಸು: ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯವಿರುತ್ತದೆ. ವಾಹನ ಖರೀದಿಸುವಿರಿ
ಮಕರ: ಆರೋಗ್ಯ ಸುಧಾರಿಸುತ್ತಾ ಹೋಗುತ್ತದೆ
ಕುಂಭ: ಭೂ ವ್ಯವಹಾರದಲ್ಲಿ ಲಾಭವಾಗಲಿದೆ
ಮೀನ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ

Facebook Comments

Sri Raghav

Admin