ಇಂದಿನ ಪಂಚಾಂಗ ಮತ್ತು ರಾಶಿಫಲ (25-03-2020- ಬುಧವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಂಶಪರಪರೆಯಿಂದ ಬಂದದ್ದಾಗಲಿ, ಗೋಡೆಯ ಮೇಲೆ ಬರೆಯಲ್ಪಟ್ಟಿದ್ದಾಗಲಿ ಸಂಪತ್ತಲ್ಲ. ಪರಾಕ್ರಮದಿಂದ ಸಂಪಾದಿಸಿ ಅನುಭವಿಸಿದ್ದೇ ಲಕ್ಷ್ಮಿ. ಏಕೆಂದರೆ ಸಂಪತ್ತಿನಿಂದ ಕೂಡಿದ ಭೂಮಿಯನ್ನು ವೀರರು ಮಾತ್ರ ಅನುಭವಿಸಲಬಲ್ಲರು. -ಪರಾಶರಸ್ಮೃತಿ

# ಪಂಚಾಂಗ : ಬುಧವಾರ, 25.03.2020
ಸೂರ್ಯ ಉದಯ ಬೆ.06.20 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಬೆ.7.00 / ಚಂದ್ರ ಅಸ್ತ ರಾ.7.43
ಶಾರ್ವರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶ್ಲುಕ ಪಕ್ಷ
ತಿಥಿ: ಪ್ರತಿಪತ್ (ಸಾ.57) / ನಕ್ಷತ್ರ: ರೇವತಿ (ದಿನಪೂರ್ತಿ) / ಯೋಗ: ಬ್ರಹ್ಮ (ಮ.3.36) / ಕರಣ: ಭವ (ಸಾ.5.27) / ಮಾಸ: ಮೀನ / ತೇದಿ: 12ಸ

# ರಾಶಿ ಭವಿಷ್ಯ
ಮೇಷ: ಕೋರ್ಟಿನಲ್ಲಿ ಜಯ ಸಾಧಿಸುವಿರಿ
ವೃಷಭ: ಪ್ರಯತ್ನಿಸಿದ ಕಾರ್ಯಗಳಿಗೆ ಅಡ್ಡಿ
ಮಿಥುನ: ಆಕಸ್ಮಿಕ ಪ್ರಯಾಣ ಮಾಡಬಹುದು
ಕಟಕ: ನಿಮ್ಮ ಬುದ್ಧಿ ಚಾತುರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಆಕಸ್ಮಿಕ ಧನಲಾಭವಾಗುವುದು
ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ
ಕನ್ಯಾ: ನೆರೆಹೊರೆಯವರಿಂದ ಹೆಚ್ಚಿನ ಸಹಾಯ ದೊರೆಯುತ್ತದೆ
ತುಲಾ: ಗುರು-ಹಿರಿಯರ ಮಾತನ್ನು ತಿರಸ್ಕರಿಸುವುದರಿಂದ ತೊಂದರೆಯಲ್ಲಿ ಸಿಲುಕುವಿರಿ
ವೃಶ್ಚಿಕ: ತಂದೆ-ತಾಯಿ, ಬಗ್ಗೆ ಅಪಾರ ಗೌರವ ಹೊಂದಿರುತ್ತೀರಿ
ಧನುಸ್ಸು: ಭಿನ್ನಾಭಿಪ್ರಾಯ ನಿವಾರಣೆಯಾಗುತ್ತದೆ
ಮಕರ: ಮನಃಶಾಂತಿಗಾಗಿ ದೇವಾ ಲಯಗಳ ದರ್ಶನ ಮಾಡುವಿರಿ.
ಕುಂಭ: ಅನ್ಯ ಜನರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ
ಮೀನ: ಕೀರ್ತಿ-ಗೌರವ, ಪ್ರತಿಷ್ಠೆ ದೊರೆಯಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin