ಇಂದಿನ ರಾಶಿ ಭವಿಷ್ಯ ( 25-07-2020 ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ: ಯಾವುದೇ ತೊಂದರೆ ಇಲ್ಲದೆ ಗುರಿ ತಲುಪುತ್ತೀರಿ, ಹಣದ ವಿಷಯದಲ್ಲಿ ಸೌಖ್ಯವಿರುವುದು, ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಎಚ್ಚರವಿರಲಿ.

# ವೃಷಭ: ಸ್ತ್ರೀ ಮೂಲಕ ಹಣ ವ್ಯಯವಾಗಬಹುದು, ಮನೆ ಬಿಟ್ಟು ಎಲ್ಲವನ್ನೂ ಕಳೆದುಕೊಳ್ಳು ವಿರಿ, ವೃಥಾ ಆಲೋಚನೆ ಮಾಡುವಿರಿ, ನಿಮ್ಮ ಪ್ರಚಂಡ ಬೌದ್ಧಿಕ ಸಾಮಥ್ರ್ಯ ನಿಮಗೆ ನೆರವಾಗಲಿದೆ.

# ಮಿಥುನ: ದೂರ ಪ್ರಯಾಣ ಸಾಧ್ಯತೆ, ಕೋರ್ಟು-ಕಚೇರಿ, ಪೊಲೀಸರ ದರ್ಶನ ವಾಗುವುದು, ನಿಮ್ಮ ಸುತ್ತಲೂ ಶತ್ರುಗಳಿರುವರು, ನೀವು ಅನೇಕ ದಿನಗಳಿಂದ ಕೆಲಸದಲ್ಲಿ ಹೆಣಗಾಡುತ್ತಿದ್ದಲ್ಲಿ, ಇಂದು ನಿಜವಾಗಿಯೂ ಒಳ್ಳೆಯ ದಿನವಾಗಲಿದೆ.

# ಕಟಕ: ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ , ದುಷ್ಟರು ನಿಮ್ಮ ಕಾರ್ಯಗಳಿಗೆ ವಿಘ್ನ ಉಂಟುಮಾಡುವರು, ಯಾರ ಮೇಲೂ ಅವಲಂಬಿತರಾಗಬೇಡಿ, ಮನದನ್ನೆಯ ಹೊಯ್ದಾಟ ಇಂದು ಅನಿಶ್ಚಿತವಾಗಿರುತ್ತದೆ.

# ಸಿಂಹ: ಸ್ಥಿರಾಸ್ತಿ ವಿಷಯದಲ್ಲಿ ಗುಪ್ತ ಮಾತುಕತೆ ನಡೆಯುತ್ತದೆ, ನಿಮಗೆ ಕಣ್ಣು, ಕಿವಿ ತೊಂದರೆ ಕಂಡುಬರುವುದು, ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಎಚ್ಚರ.

# ಕನ್ಯಾ: ನೆರೆಹೊರೆಯವರಲ್ಲಿ ಒಮ್ಮತ ಮೂಡುತ್ತದೆ, ಬಂಧು-ಮಿತ್ರರಿಂದ ತೊಂದರೆ ಇರುವುದು, ನಿಮ್ಮ ಗುರಿಗಳೆಡೆ ಸದ್ದಿಲ್ಲದೆ ಕೆಲಸ ಮಾಡಿ

# ತುಲಾ: ಉನ್ನತ ವ್ಯಕ್ತಿಗಳ ಪರಿಚಯದಿಂದ ನಿಮಗೆ ಲಾಭವಾಗಬಹುದು, ಉನ್ನತ ಅಧಿಕಾರಿ ಗಳಿಂದ ಪ್ರಶಂಸೆ ಪಡೆಯುವಿರಿ, ಬೇರೆಯವರಿಗೆ ನೀಡಿದ ನೆರವಿನಿಂದ ನೀವೇ ಕೇಂದ್ರಬಿಂದುವಾಗುತ್ತೀರಿ.

# ವೃಶ್ಚಿಕ: ಬಂಧು-ಮಿತ್ರರಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ, ಮನೆಯಲ್ಲಿದ್ದರೂ ನೆಮ್ಮದಿ ಇರುವುದಿಲ್ಲ, ಸದಾ ಚಿಂತೆ ಮಾಡುತ್ತಿರುವಿರಿ, ಅತ್ಯಂತ ಪ್ರಭಾವಿ ಜನರ ಬೆಂಬಲ ಲಭಿಸಲಿದೆ.

# ಧನುಸ್ಸು: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ, ಸಂಘ-ಸಂಸ್ಥೆಗಳಿಂದ ಹಣ, ಭೂಮಿ ಸಿಗುದ ಸಾಧ್ಯತೆ ಇದೆ, ಸಂತೋಷದಿಂದಿರುವಿರಿ, ನಿಮ್ಮ ವ್ಯಕ್ತಿತ್ವ ಕ್ಕೆ ವರ್ಚಸ್ಸು ಬರಲಿದೆ.

# ಮಕರ: ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು , ನಿಮ್ಮ ಒಳ್ಳೆಯತನದಿಂದ ನೊಂದು ಉಪಕಾರ ಮಾಡಿ ಬೇಸತ್ತು ಕಠಿಣ ಹೃದಯಿಗಳಾಗುವಿರಿ, ಸಂಬಂಧಿಯೊಬ್ಬರಿಗೆ ಬೆಂಬಲ ನೀಡಲಿದ್ದೀರಿ.

# ಕುಂಭ: ಪತಿ-ಪತ್ನಿಯರ ನಡುವೆ ಸಾಮರಸ್ಯ ಕಡಿಮೆ, ಸುಗಂಧ ದ್ರವ್ಯಗಳ ಖರೀದಿ ಮಾಡುವಿರಿ, ಕುತ್ತಿಗೆ / ಬೆನ್ನು ನೋವಿನಿಂದ ಬಳಲುವ ಸಾಧ್ಯತೆಯಿದೆ.

# ಮೀನ: ಧೈರ್ಯದಿಂದ ಮುನ್ನುಗ್ಗಿದರೆ ಕೆಲಸದಲ್ಲಿ ಜಯ ದೊರೆಯುತ್ತದೆ. ಉತ್ತಮ ಭಾಷಣ ಮಾಡುವಿರಿ, ದಾನ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ, ಮನರಂಜನೆ ಮತ್ತು ಉಲ್ಲಾಸಕ್ಕೆ ಒಳ್ಳೆಯ ದಿನ.

Facebook Comments

Sri Raghav

Admin