ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (27-09-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಹಿಂ ಸೆ ಮತ್ತು ದ್ವೇಷದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಅಹಿಂಸೆ ಮತ್ತು ಪ್ರೀತಿಯಿಂದಲೋಕವನ್ನೇ ಜಯಿಸಬಹುದು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಭಾನುವಾರ, 27.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ಬೆ.03.37 / ಚಂದ್ರ ಅಸ್ತ ರಾ.03.11
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ(ರಾ.07.47)
ನಕ್ಷತ್ರ: ಶ್ರವಣ (ರಾ.08.50) ಯೋಗ: ಸುಕರ್ಮ (ರಾ.07.21) ಕರಣ: ವಣಿಜ್-ಭದ್ರೆ(ಬೆ.07.20-ರಾ.07.47)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 11

ಮೇಷ: ಮಾನಸಿಕ ನೆಮ್ಮದಿ ಇರುವುದಿಲ್ಲ
ವೃಷಭ: ಯಾವುದೇ ತೊಂದರೆ ಇಲ್ಲದೆ ನಿಮ್ಮ ಗುರಿ ತಲುಪುತ್ತೀರಿ. ಶುಭ ಕಾರ್ಯಗಳನ್ನು ಮಾಡುವಿರಿ
ಮಿಥುನ: ತನ್ನ ಹಿತಕ್ಕಿಂತ ಇತರರ ಹಿತ ಬಯಸುವಿರಿ
ಕಟಕ: ಬಂಧು-ಮಿತ್ರರೊಡನೆ ಮಾತನಾಡುವಾಗ ಅತ್ಯಂತ ಎಚ್ಚರವಿರಲಿ
ಸಿಂಹ: ನೆರೆಹೊರೆಯವರಲ್ಲಿ ಒಮ್ಮತ ಮೂಡುತ್ತದೆ

ಕನ್ಯಾ: ಇತರರು ನಿಮ್ಮನ್ನು ಆಶ್ರಯಿಸಿ ಬರುವರು
ತುಲಾ: ಜ್ಯೋತಿಷ್ಯದಲ್ಲಿ ಆಪನಂಬಿಕೆ ಬರುವುದು
ವೃಶ್ಚಿಕ: ಶುಭ ಕಾರ್ಯಗಳಿಗೆ ವಿಘ್ನ ಕಂಡುಬರುವುದು
ಧನುಸ್ಸು: ಭೂ ವ್ಯವಹಾರಸ್ಥರಿಗೆ ತೊಂದರೆ. ಅತಿಯಾದ ಕೋಪ ಒಳ್ಳೆಯದಲ್ಲ

ಮಕರ: ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ತೀರ್ಥಯಾತ್ರೆ ಮಾಡುವಿರಿ
ಕುಂಭ: ವೈಯಕ್ತಿಕ ವಿಷಯಗಳಲ್ಲಿ ತಾಳ್ಮೆ ಮುಖ್ಯ
ಮೀನ: ಆರೋಗ್ಯದ ಬಗ್ಗೆ ಎಚ್ಚರ ವಹಿಸಿ

Facebook Comments