ಇಂದಿನ ಪಂಚಾಗ ಮತ್ತು ರಾಶಿಫಲ (17-07-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಳಯ ಮಾರುತಗಳು ಬೀಸಿ ಬಡಿದಾಗ ಬೆಟ್ಟಗಳೂ ಅಲ್ಲಾಡಿಹೋಗುತ್ತವೆ. ಆದರೆ ಎಂತಹ ಕಷ್ಟದಲ್ಲಿಯೂ ಧೀರರ ನಿಶ್ಚಲವಾದ ಮನಸ್ಸು ಅಲ್ಲಾಡುವುದಿಲ್ಲ. -ಚಂಡಕೌಶಿಕ

# ಪಂಚಾಂಗ : ಬುಧವಾರ, 17.07.2019
ಸೂರ್ಯ ಉದಯ ಬೆ.06.02/ ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.07.20 / ಚಂದ್ರ ಅಸ್ತ ಬೆ.06.11
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪತ್
(ರಾ.04.52) ನಕ್ಷತ್ರ: ಉತ್ತರಾಷಾಢ (ರಾ.11.00) ಯೋಗ: ವಿಷ್ಕಂಭ(ರಾ.03.46)
ಕರಣ: ಬಾಲವ-ಕೌಲವ (ಮ.03.57-ರಾ.04.52) ಮಳೆ ನಕ್ಷತ್ರ: ಪುನರ್ವಸು ಮಾಸ: ಕಟಕ ತೇದಿ: 01

#ರಾಶಿ ಭವಿಷ್ಯ
ಮೇಷ: ಗುರು-ಹಿರಿಯರ ಸಂಗಡ ಉತ್ತಮ ಸೌಹಾ ರ್ದತೆ ಇಟ್ಟುಕೊಳ್ಳಿ. ದೇವಸ್ಥಾನಕ್ಕೆ ಹೋಗಿ ಬನ್ನಿ
ವೃಷಭ: ಧನ ಸಂಪಾದನೆಗಾಗಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಿರಿ
ಮಿಥುನ: ಆಸ್ತಿ ಖರೀದಿ ಬಗ್ಗೆ ಮರು ಪರಿಶೀಲನೆ ನಡೆಸು ವುದರಿಂದ ಅನುಕೂಲವಾಗುವುದು
ಕಟಕ: ಪ್ರಾಮಾಣಿಕ ಪ್ರಯತ್ನಗಳಿಗೆ ಬೆಲೆ ಸಿಗದು
ಸಿಂಹ: ಕೋರ್ಟ್ ವ್ಯವಹಾರಗಳಲ್ಲಿ ಮುನ್ನಡೆ
ಕನ್ಯಾ: ಆರೋಗ್ಯದ ನಿಟ್ಟಿನಲ್ಲಿ ವೈದ್ಯಕೀಯ ತಪಾಸಣೆ ಅಗತ್ಯ
ತುಲಾ: ಚಿಕ್ಕ ವಿಷಯವೊಂದಕ್ಕೆ ಬಂಧುಗಳ ವಿರೋಧ ಕಟ್ಟಿಕೊಳ್ಳುವ ಸಂದರ್ಭವಿದೆ
ವೃಶ್ಚಿಕ: ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ
ಧನುಸ್ಸು: ತಪ್ಪಿದ ಅವಕಾಶಗಳು ಪುನಃ ಒದಗಿ ಬರಲಿವೆ
ಮಕರ: ವ್ಯವಹಾರಗಳ ಬಗ್ಗೆ ದುಡುಕದಿರಿ
ಕುಂಭ: ಧನಾಗಮನವಿದ್ದರೂ ಕಾಸು ಉಳಿಯದು
ಮೀನ: ಹೊಸ ವ್ಯಾಪಾರಕ್ಕೆ ಕೈ ಹಾಕಲಿದ್ದೀರಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments