ಇಂದಿನ ಪಂಚಾಗ ಮತ್ತು ರಾಶಿಫಲ (19-07-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಿವನಲ್ಲಿ ಭಕ್ತಿ ಇದೆ, ಮನಸ್ಸಿನಲ್ಲಿ ಸಾವು ಹುಟ್ಟುಗಳ ಭಯವಿಲ್ಲ, ಬಂಧುಗಳಲ್ಲಿ ಪ್ರೀತಿಯ ವ್ಯಾಮೋಹವಿಲ್ಲ, ಕಾಮವಿಕಾರಗಳಿಲ್ಲ, ಸಂಗದೋಷ ವಿಲ್ಲದಿರುವ ನಿರ್ಜನವಾದ ಕಾಡು ಇದೆ. ವೈರಾಗ್ಯವಿದೆ. ಇನ್ನು ಬೇಡತಕ್ಕದ್ದು ಯಾವುದು?  -ಪದ್ಮನಂದನ

# ಪಂಚಾಂಗ : ಶುಕ್ರವಾರ, 19.07.2019
ಸೂರ್ಯ ಉದಯ ಬೆ.06.02/ ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಮ.08.05 / ಚಂದ್ರ ಅಸ್ತ ರಾ.07.52
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯ
(ಬೆ 6.55) ನಕ್ಷತ್ರ: ಧನಿಷ್ಠ (ರಾ 4 25) ಯೋಗ: ಆಯುಷ್ಮಾನ್ (ರಾ 5.19) ಗರಜೆ-ವಣಿಜ್
(ಬೆ 6.55-ರಾ 8.03)  ಮಳೆ ನಕ್ಷತ್ರ: ಪುನರ್ವಸು ಮಾಸ: ಕಟಕ ತೇದಿ: 03

#ರಾಶಿ ಭವಿಷ್ಯ
ಮೇಷ: ವೈದ್ಯರಿಗೆ ಅಧಿಕ ಶ್ರಮದಿಂದ ಆಯಾಸ.
ವೃಷಭ: ಹೆಚ್ಚಿನ ಜವಾಬ್ದಾರಿ ಹೆಗಲೇರುವುದು.
ಮಿಥುನ: ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು.
ಕಟಕ: ಬಡವರಿಗೆ ಸಹಾಯ ಮಾಡಿ.
ಸಿಂಹ: ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
ಕನ್ಯಾ: ಆರ್ಥಿಕ ವಿಚಾರಗಳಲ್ಲಿ ಅಭಿವೃದ್ಧಿ ಸಾಧ್ಯ.
ತುಲಾ: ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿದೆ.
ವೃಶ್ಚಿಕ: ನಿಮ್ಮ ಸ್ನೇಹಿತರು ಸಹಾಯ ಹಸ್ತ ನೀಡುವರು.
ಧನುಸ್ಸು: ಕುಟುಂಬದಲ್ಲಿ ಚಿಂತೆ ಕಾಣುವುದು.
ಮಕರ: ಆರ್ಥಿಕ ವಿಚಾರಗಳಲ್ಲಿ ಅಭಿವೃದ್ಧಿ ಸಮಾಧಾನ ಸಿಗಲಿದೆ.
ಕುಂಭ: ಬಂಧು-ಮಿತ್ರರು ದೂರ ಸರಿಯುವರು, ಆರೋಗ್ಯ ವಿಚಾರದಲ್ಲಿ ಏರುಪೇರು ಸಾಧ್ಯತೆ.
ಮೀನ: ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ.

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments