ಇಂದಿನ ಪಂಚಾಗ ಮತ್ತು ರಾಶಿಫಲ (20-07-2019-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶರೀರಕ್ಕೂ ಗುಣಗಳಿಗೂ ಇರುವ ವ್ಯತ್ಯಾಸ ಬಹಳ ದೊಡ್ಡದು. ಶರೀರ ಕ್ಷಣಿಕ; ಆದರೆ ಗುಣಗಳಾದರೋ ಕಲ್ಪಾಂತದವರೆಗೂ ನಿಲ್ಲತಕ್ಕವು.
-ಹಿತೋಪದೇಶ, ಮಿತ್ರಲಾಭ

# ಪಂಚಾಂಗ : ಶನಿವಾರ, 20.07.2019
ಸೂರ್ಯ ಉದಯ ಬೆ.06.02/ ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ರಾ.09.29 / ಚಂದ್ರ ಅಸ್ತ ಬೆ.08.40
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ
(ಬೆ.9.14) ನಕ್ಷತ್ರ:ಶತಭಿಷ  (ದಿನಪೂರ್ತಿ) ಯೋಗ: ಸೌಭಾಗ್ಯ (ದಿನಪೂರ್ತಿ) ಕರಣ: ಭದ್ರೆ-ಭವ
(ಬೆ.9.14-ರಾ.10.26) ಮಳೆ ನಕ್ಷತ್ರ: ಪುಷ್ಯ ಮಾಸ: ಕಟಕ ತೇದಿ: 04

#ರಾಶಿ ಭವಿಷ್ಯ
ಮೇಷ: ಮುಂಗೋಪವನ್ನು ಹತೋಟಿಗೆ ತಂದು ಕೊಂಡಲ್ಲಿ ಮಹತ್ತರವಾದುದನ್ನು ಸಾಧಿಸುವಿರಿ
ವೃಷಭ: ಮುಂದೆ ನಿಮ್ಮನ್ನು ಹೊಗಳಿ ಹಿಂದಿನಿಂದ ಟೀಕಿ ಸುವವರ ವಿರುದ್ಧ ನಿರ್ಲಕ್ಷ್ಯ ವಹಿಸುವುದು ಒಳಿತು
ಮಿಥುನ: ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ
ಕಟಕ: ಉದ್ಯೋಗ ನಿಮಿತ್ತ ದೂರ ಪ್ರಯಾಣ
ಸಿಂಹ: ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ತಲೆ ತಿನ್ನುವ ಜನರು ನಿಮ್ಮನ್ನು ಭೇಟಿಯಾಗುವರು
ಕನ್ಯಾ: ಶ್ರಮದಿಂದ ಉತ್ತಮ ಫಲ
ತುಲಾ: ಉನ್ನತ ಸ್ಥಾನ ಹೊಂದುವ ಸಾಧ್ಯತೆ ಇದೆ
ವೃಶ್ಚಿಕ: ಕೃಷಿ ರಂಗದವರಿಗೆ ಉತ್ತಮ ಕಾಲ
ಧನುಸ್ಸು: ವಾಹನ ಮಾರಾಟಗಾರರಿಗೆ ಅಧಿಕ ಲಾಭ
ಮಕರ: ಆರೋಗ್ಯದ ಕಡೆ ಗಮನ ಹರಿಸುವಿರಿ
ಕುಂಭ: ಭೂಮಿಯಿಂದ ಅಧಿಕ ಲಾಭ ದೊರೆಯಲಿದೆ
ಮೀನ: ಗಣ್ಯರ ಭೇಟಿಗಾಗಿ ಸಮಯ ಸಿಗಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments