ಇಂದಿನ ಪಂಚಾಗ ಮತ್ತು ರಾಶಿಫಲ (24-07-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತಾವರೆ ಎಲೆಯಲ್ಲಿ ಬಿದ್ದ ನೀರು ಹನಿಗಳು ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ ದುಷ್ಟಜನರಲ್ಲಿಡುವ ಪ್ರೀತಿಯೂ ಸ್ನೇಹಬಂಧನದಿಂದ ಅಂಟಿಕೊಳ್ಳುವುದಿಲ್ಲ.  -ರಾಮಾಯಣ, ಯುದ್ಧ

# ಪಂಚಾಂಗ : ಬುಧವಾರ, 24.07.2019
ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ರಾ.11.59 / ಚಂದ್ರ ಅಸ್ತ ಬೆ.11.46
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ
(ಸಾ.06.05) ನಕ್ಷತ್ರ: ರೇವತಿ (ಮ.03.42) ಯೋಗ: ಸುಕರ್ಮ (ಬೆ.08.46)
ಕರಣ: ಭವ (ಸಾ.06.05) ಮಳೆ ನಕ್ಷತ್ರ: ಪುಷ್ಯ ಮಾಸ: ಕಟಕ ತೇದಿ: 08

# ರಾಶಿ ಭವಿಷ್ಯ
ಮೇಷ : ಶತ್ರುಗಳಿಂದ ತೊಂದರೆ ಆಗಬಹುದು
ವೃಷಭ : ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುತ್ತದೆ. ಭೂ ವ್ಯವಹಾರದಲ್ಲಿ ಲಾಭವಾಗಲಿದೆ
ಮಿಥುನ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ
ಕಟಕ : ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯ
ಸಿಂಹ: ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಸಮಯ
ಕನ್ಯಾ: ವಿದೇಶ ಪ್ರವಾಸದಿಂದ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳಿಗೆ ಉತ್ತಮ ಮಾಸ
ತುಲಾ: ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ಧನಲಾಭವಾಗಬಹುದು
ವೃಶ್ಚಿಕ: ನಿಮ್ಮವರೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು
ಧನುಸ್ಸು: ಅತಿಥಿ ಸತ್ಕಾರ ಮಾಡುವಿರಿ.
ಮಕರ: ಮಿತ್ರರೊಡನೆ ಕಲಹವಾಗಬಹುದು
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ಬದ್ಧ ವೈರಿಗಳು ಆಪ್ತ ಮಿತ್ರರಾಗುವರು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments