ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (26-09-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಸರ್ವರನ್ನು ಸಮಬುದ್ಧಿಯಿಂದ ಪ್ರೀತಿಸು. ಸರ್ವ ಕಾರ್ಯ ಗಳನ್ನು ಸಮರ್ಪಣ ಬುದ್ಧಿಯಿಂದ ಮಾಡು. ಚಿತ್ತದಲ್ಲಿ ಸತ್ಕಾಮನೆಗಳನ್ನು ಬಿತ್ತಿದರೆ ಸತಲವೇ ದೊರೆ ಯುತ್ತದೆ.   -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶನಿವಾರ, 26.09.2020 
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ಬೆ.02.38 / ಚಂದ್ರ ಅಸ್ತ ರಾ.02.18
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ (ರಾ.07.00) / ನಕ್ಷತ್ರ: ಉತ್ತರಾಷಾಢ (ರಾ.07.26) / ಯೋಗ: ಅತಿಗಂಡ (ರಾ.07.47) / ಕರಣ: ತೈತಿಲ-ಗರಜೆ (ಬೆ.06.48-ರಾ.07.00) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ / ತೇದಿ: 10 / ನಾಳಿನ ಭವಿಷ್ಯ

ಮೇಷ: ಬಂಧು-ಬಾಂಧವರ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ
ವೃಷಭ: ಉದ್ಯೋಗದಲ್ಲಿ ಮುನ್ನಡೆ ಕಂಡರೂ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಗಳಿವೆ
ಮಿಥುನ: ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸು ವಾಗ ಬಹಳ ಎಚ್ಚರದಿಂದಿರಿ
ಕಟಕ: ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ

ಸಿಂಹ: ಯಾವುದೇ ತೊಂದರೆ ಇಲ್ಲದೆ ಗುರಿ ತಲುಪುತ್ತೀರಿ
ಕನ್ಯಾ: ವಾಹನ ಖರೀದಿ ಯಿಂದ ಲಾಭವಾಗಬಹುದು
ತುಲಾ: ಭೂ ಸಂಬಂತ ಕೆಲಸ- ಕಾರ್ಯಗಳು ಪ್ರಗತಿಯಲ್ಲಿರುತ್ತವೆ
ವೃಶ್ಚಿಕ: ಹಳೆಯ ಮಿತ್ರರಿಂದ ತೊಂದರೆ ಆಗಬಹುದು

ಧನುಸ್ಸು: ಮಿತ್ರರಿಂದ ತೊಂದರೆ ಆಗಬಹುದು ಮಕರ: ಮಂಗಳ ಕಾರ್ಯಗಳು ನಡೆಯುತ್ತವೆ
ಕುಂಭ: ಹೊಸ ಪದವಿ ಪ್ರಾಪ್ತಿಯಾಗಲಿದೆ
ಮೀನ: ವ್ಯರ್ಥ ಧನ ಹಾನಿಯಾಗುವುದು

Facebook Comments

Sri Raghav

Admin