ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-10-2020, ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯನೀತಿ : ಮನುಷ್ಯ ಮಾಂಸಪಿಂಡ ವಾಗಿ ಬೆಳೆಯಬಾರದು, ಮಂತ್ರಪಿಂಡವಾಗಿ ಬೆಳೆಯಬೇಕು. ಆಗ ಮಾತ್ರ ಮಾನವ ದಾನವನಾಗದೆ ದೇವನಾಗಲು ಸಾಧ್ಯ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 05.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.07
ಚಂದ್ರ ಉದಯ ರಾ.08.33 / ಚಂದ್ರ ಅಸ್ತ ಬೆ.08.40
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ (ಬೆ.10.03) / ನಕ್ಷತ್ರ: ಭರಣಿ (ಮ.02.56) / ಯೋಗ: ವಜ್ರ (ರಾ.12.04) / ಕರಣ: ಭದ್ರೆ-ಭವ (ಬೆ.10.03-ರಾ.11.19) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ / ತೇದಿ: 19

ಮೇಷ: ರೈತರಿಗೆ, ಕಾರ್ಮಿಕರಿಗೆ ಸಂತಸದ ದಿನ
ವೃಷಭ: ರಾಜಕೀಯ ವರ್ಗದವರಿಗೆ ದ್ವಂದ್ವ ನೀತಿ ಕಾಡಲಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಿ
ಮಿಥುನ: ಆರೋಗ್ಯದಲ್ಲಿ ಆಗಾಗ ಏರುಪೇರಾಗಲಿದೆ
ಕಟಕ: ಪಾರ್ಟ್‍ನರ್‍ಶಿಪ್ ವ್ಯವಹಾರಗಳನ್ನು ಜಾಗ್ರತೆ ಯಿಂದ ನಡೆಸಿಕೊಂಡು ಹೋಗಿ

ಸಿಂಹ: ಸಾಂಸಾರಿಕ ಜೀವನ ದಲ್ಲಿ ತಾಳ್ಮೆ-ಸಮಾಧಾನ ತೋರಿ ಬರಲಿದೆ
ಕನ್ಯಾ: ನೀವು ಮರೆತೇ ಹೋಗಿದ್ದ ಹಣ ಅಥವಾ ಆಸ್ತಿ ನಿಮ್ಮ ಕೈ ಸೇರುತ್ತದೆ
ತುಲಾ: ನೀವೆಷ್ಟು ತಾಳ್ಮೆಯಿಂದ ಇರುವಿರೋ ಅಷ್ಟೂ ನಿಮಗೆ ಒಳ್ಳೆಯದೇ ಆಗುವುದು ವೃಶ್ಚಿಕ: ಕಲ್ಪನಾ ಲೋಕದಲ್ಲಿ ವಿಹರಿಸುವುದಕ್ಕಿಂತ ವಾಸ್ತವದ ಅರಿವಿರಿಲಿ ಧನುಸ್ಸು: ಆದಾಯದ ಮೂಲ ಹೆಚ್ಚಲಿದೆ

ಮಕರ: ಜೀವನದಲ್ಲಿ ಅನಿರೀಕ್ಷಿತ ತಿರುವು ಬರಲಿದೆ
ಕುಂಭ: ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ
ಮೀನ: ಸ್ನೇಹಿತರ ಸಹಾಯ ದೊರೆಯಲಿದೆ

Facebook Comments

Sri Raghav

Admin