ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(27-10-2020, ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯನೀತಿ  : ಪ್ರಾಪಂಚಿಕ ಸಂಪತ್ತಿನ ದಾಹ ಹೆಚ್ಚಿದಷ್ಟೂ ಮನುಷ್ಯ ಕ್ರೂರಿ ಆಗುತ್ತಾನೆ. ಪಾರಮಾರ್ಥಿಕ ಸಂಪತ್ತು ಹೆಚ್ಚಿದಂತೆ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 27.10.2020
ಸೂರ್ಯ ಉದಯ ಬೆ.06.12 / ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ಮ.03.30 / ಚಂದ್ರ ಅಸ್ತ ರಾ.03.35
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ: ಏಕಾದಶಿ (ಬೆ.10.47) /ನಕ್ಷತ್ರ: ಶತಭಿಷಾ (ಬೆ.06.37) / ಯೋಗ: ಧೃವ (ರಾ.01.07) / ಕರಣ: ಭದ್ರೆ-ಭವ (ಬೆ.10.47-ರಾ.11.49) / ಮಳೆ ನಕ್ಷತ್ರ: ವಿಶಾಖ / ಮಾಸ: ಕನ್ಯಾ / ತೇದಿ: 11

# ರಾಶಿ ಭವಿಷ್ಯ
ಮೇಷ: ಅನಿರೀಕ್ಷಿತ ರೀತಿಯಲ್ಲಿ ಕೆಲಸ- ಕಾರ್ಯಗಳಲ್ಲಿ ಒತ್ತಡ ಎದುರಾಗಬಹುದು
ವೃಷಭ: ಹಣಕಾಸಿನ ವಿಚಾರದಲ್ಲಿ ವೃತ್ತಿಪರರ ಮಾರ್ಗದರ್ಶನ ಪಡೆಯುವುದು ಉತ್ತಮ
ಮಿಥುನ: ದೂರ ಪ್ರಯಾಣ ರದ್ದುಪಡಿಸಬೇಕಾದ ಸಂದರ್ಭ ಬರಬಹುದು
ಕಟಕ: ಉದ್ಯೋಗಸ್ಥರು ಕೆಲವೊಂದು ಬದಲಾವಣೆಗೆ ತಯಾರಾಗಬೇಕು

ಸಿಂಹ: ವ್ಯವಹಾರದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗುವ ಸಂಭವವಿದೆ
ಕನ್ಯಾ: ಸ್ವಲ್ಪ ದಿನದಲ್ಲಿ
ಎಲ್ಲವೂ ಸರಿಹೋಗಲಿವೆ
ತುಲಾ: ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಾಗಿವೆ

ವೃಶ್ಚಿಕ: ಕ್ರೀಡಾಪಟುಗಳಿಗೆ ಮಹತ್ವದ ದಿನ
ಧನುಸ್ಸು: ಚಿಂತೆ ನಿಮ್ಮನ್ನು ಬಹುವಾಗಿ ಕಾಡಲಿದೆ
ಮಕರ: ಇತರರಿಂದಲೂ ಪ್ರಶಂಸೆಗೊಳಗಾಗುವಿರಿ
ಕುಂಭ: ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ
ಮೀನ: ಆವಶ್ಯಕ ವಸ್ತುಗಳನ್ನು ಖರೀದಿಸುವಿರಿ

Facebook Comments

Sri Raghav

Admin