ಇಂದಿನ ಪಂಚಾಂಗ ಮತ್ತು ರಾಶಿಫಲ (28-01-2020-ಮಂಗಳವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರಿಗೂ ತಿಳಿಯದಂತೆ ಉಪಕಾರ ಮಾಡುವುದು, ಕ್ಷಮಾಗುಣ, ಬಡವರಿಗೆ ಕೇಳುವುದಕ್ಕೆ ಮುಂಚೆಯೇ ದಾನ, ಒಳ್ಳೆಯ ಗುಣಗಳನ್ನೇ ಯೋಚಿಸುವುದು- ಈ ಗುಣಗಳು ನೂರಕ್ಕೊಬ್ಬರಿಗೆ ತಿಳಿದಿದ್ದರೆ ಹೆಚ್ಚು. -ಸುಭಾಷಿತರತ್ನ ಭಾಂಡಾಗಾರ

# ಪಂಚಾಂಗ : ಮಂಗಳವಾರ, 28.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.18
ಚಂದ್ರ ಉದಯ ರಾ.09.11 / ಚಂದ್ರ ಅಸ್ತ ಬೆ.09.13
ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ (ಬೆ.08.22)
ನಕ್ಷತ್ರ: ಶತಭಿಷಾ (ಬೆ.09.23) / ಯೋಗ: ಪರಿಘ (ರಾ.03.32) / ಕರಣ: ಗರಜೆ-ವಣಿಜ್ (ಬೆ.08.22-ರಾ.09.33) / ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 14

# ರಾಶಿ ಭವಿಷ್ಯ
ಮೇಷ: ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ
ವೃಷಭ: ಅನ್ಯಾಯದಿಂದ ಲಾಭ ಗಳಿಸುವಿರಿ
ಮಿಥುನ: ಸ್ನೇಹಿತರೊಂದಿಗೆ ಅನಾವಶ್ಯಕ ವಾದ-ವಿವಾದ ಮಾಡಿ ಸೋಲು ಅನುಭವಿಸುತ್ತೀರಿ
ಕಟಕ: ಅಲಂಕಾರ ಸಾಮಗ್ರಿಗಳನ್ನು ಖರೀದಿಸುವಿರಿ
ಸಿಂಹ: ಮನಃಶಾಂತಿಗಾಗಿ ದೇವಾಲಯಗಳ ದರ್ಶನ ಮಾಡುವಿರಿ
ಕನ್ಯಾ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಿರಿ
ತುಲಾ: ಅಧಿಕಾರಿಗಳಿಂದ ತೊಂದರೆ ತಪ್ಪಿದ್ದಲ್ಲ
ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗವಿರುತ್ತದೆ
ಧನುಸ್ಸು: ನಿಮ್ಮ ಕಠಿಣ ನಿಲುವಿನಿಂದ ಆಪ್ತರಿಗೆ ನೋವಾಗಬಹುದು
ಮಕರ: ಬ್ಯಾಂಕ್ ಸಾಲ ಮಾಡುವಿರಿ
ಕುಂಭ: ತಂದೆ-ತಾಯಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ
ಮೀನ: ಹಿತಶತ್ರುಗಳು ಜಾಸ್ತಿಯಾಗುತ್ತಾರೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin