ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (28-09-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ:  ಇಂದ್ರಿಯ ಸುಖ ಭೋಗ ಗಳಿಂದ, ಹಣ, ಅಕಾರದಿಂದ ದೊರೆಯುವ ಆನಂದ ಕ್ಷಣಿಕ. ನಾವು ಮಾಡುವ ಸಚ್ಚಿಂತನೆ ಹಾಗೂ ಸತ್ಕಾರ್ಯಗಳಿಂದ  ಮಾತ್ರ ಶಾಶ್ವತ ಆನಂದ ದೊರೆಯುತ್ತದೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 28.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.11
ಚಂದ್ರ ಉದಯ ಬೆ.04.10 / ಚಂದ್ರ ಅಸ್ತ ರಾ.04.02
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು/ ಅಕ ಆಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ: ದ್ವಾದಶಿ (ರಾ.08.59) / ನಕ್ಷತ್ರ: ಧನಿಷ್ಠಾ (ರಾ.10.38) / ಯೋಗ: ಧೃತಿ (ರಾ.07.14) / ಕರಣ: ಭವ-ಬಾಲವ (ಬೆ.08.20-ರಾ.08.59) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ, ತೇದಿ: 12 / ಮೇಷ: ಅವಿವಾಹಿತರಿಗೆ ವಿವಾಹ ಯೋಗ.

ವೃಷಭ: ಮಾತನಾಡುವಾಗ ಎಚ್ಚರದಿಂದ ಮಾತನಾಡಿ
ಮಿಥುನ: ಆರೋಗ್ಯದಲ್ಲಿ ಸಾಮಾನ್ಯ ತೊಂದರೆ ಕಂಡುಬಂದರೂ ನಿಧಾನವಾಗಿ ಚೇತರಿಸಿಕೊಳ್ಳುವಿರಿ
ಕಟಕ: ಹಿರಿಯರಿಂದ ಅವಮಾನವಾಗಬಹುದು
ಸಿಂಹ: ಧಾರ್ಮಿಕ ವಿರೋ ನೀತಿಯನ್ನು ಅನುಸರಿಸುವಿರಿ
ಕನ್ಯಾ: ರಾಜಕೀಯ ವ್ಯಕ್ತಿ ಗಳಿಗೆ ಉನ್ನತ ಸ್ಥಾನಮಾನ ದೊರೆಯುತ್ತದೆ

ತುಲಾ: ಹಳೆಯ ಸ್ಥಿರಾಸ್ತಿ ಮಾಡಲು ಅತ್ಯುತ್ತಮ ದಿನ
ವೃಶ್ಚಿಕ: ಪ್ರಯಾಣದಿಂದ ಲಾಭ ಗಳಿಸುತ್ತೀರಿ
ಧನುಸ್ಸು: ಎಂದೂ ಸಹಾಯ ಮಾಡದಿದ್ದವರು ಸಹಾಯ ಮಾಡಲು ಉತ್ಸುಕರಾಗಿರುವರು
ಮಕರ: ಜನರಿಂದ ಗೌರವ ಸಿಗುತ್ತದೆ
ಕುಂಭ: ಸ್ತ್ರೀಯರಿಂದ ಹಣ ವ್ಯಯವಾಗುತ್ತದೆ ಮೀನ: ದಾಂಪತ್ಯ ಜೀವನ ಹಾಲು- ಜೇನಿನಂತಿರುತ್ತದೆ

Facebook Comments

Sri Raghav

Admin