ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (18-10-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಪ್ರಾಪಂಚಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಭಾನುವಾರ, 18.10.2020
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.05.59
ಚಂದ್ರ ಉದಯ ಬೆ.07.31 / ಚಂದ್ರ ಅಸ್ತ ರಾ.07.40
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ (ಸಾ.05.28)
ನಕ್ಷತ್ರ: ಸ್ವಾತಿ (ಬೆ.08.51) ಯೋಗ: ಪ್ರೀತಿ (ಮ.05.12) ಕರಣ: ಬಾಲವ-ಕೌಲವ-ತೈತಿಲ
(ಬೆ.07.16-ರಾ.05.28-ರಾ.03.45) ಮಳೆ ನಕ್ಷತ್ರ: ತುಲಾ ಮಾಸ: ಕನ್ಯಾ, ತೇದಿ: 02

ಮೇಷ: ಸೌಮ್ಯ ರೀತಿಯಿಂದ ಕೆಲಸ-ಕಾರ್ಯ ಮಾಡಿ
ವೃಷಭ: ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ
ಮಿಥುನ: ಮಾನಸಿಕ ತೊಂದರೆ ಇರುವುದು
ಕಟಕ: ನಿಮ್ಮ ಜವಾಬ್ದಾರಿಯ ಪಾಲು ದೊಡ್ಡದೇ ಇದೆ

ಸಿಂಹ: ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿವೆ
ಕನ್ಯಾ: ನಿಮ್ಮ ಬುದ್ಧಿವಂತಿಕೆ ಕೆಲಸ ಮಾಡುವುದಿಲ್ಲ
ತುಲಾ: ವ್ಯಾಪಾರ-ವ್ಯವಹಾರ ಗಳಲ್ಲಿ ಎಚ್ಚರಿಕೆಯಿಂದ ಮುಂದುವರಿಯಿರಿ
ವೃಶ್ಚಿಕ: ಬೆಲೆಬಾಳುವ ವಸ್ತುಗಳನ್ನು ಕಳೆಯುವಿರಿ

ಧನುಸ್ಸು: ಶ್ರಮಿಕ ಕೆಲಸಗಾರರು ಸಂಘಟನೆಗಳಿಂದ ದೂರವಿರುವುದು ಉತ್ತಮ
ಮಕರ: ಹಣಕಾಸು ವಿಷಯದಲ್ಲಿ ತೊಂದರೆ ಎದುರಿಸುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ
ಕುಂಭ: ನಿಮ್ಮ ಪ್ರತಿಯೊಂದು ಚಲನ-ವಲನವನ್ನು ಕುತೂಹಲದಿಂದ ವೀಕ್ಷಿಸುವ ಜನರಿರುತ್ತಾರೆ
ಮೀನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರು ವುದು. ತಂದೆಯವರ ಶ್ರೇಯಸ್ಸಿಗೆ ಪೂಜೆ ಮಾಡಿಸುವಿರಿ

Facebook Comments