ಇಂದಿನ ಪಂಚಾಗ ಮತ್ತು ರಾಶಿಫಲ (16-08-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಲಕ್ಷ್ಮಿಯೂ ಸರಸ್ವತಿಯೂ ಒಂದು ಕಡೆ ಇರುವುದು ವಿರಳ. ಅವರಿಬ್ಬರೂ ವಿರೋಧವಿಲ್ಲದೆ ಯಾವಾಗಲೂ ಪಂಡಿತರಲ್ಲಿರಲಿ ಎಂದು ಆಶಿಸುತ್ತೇನೆ.
-ಅನ್ಯೋಕ್ತಿಸ್ತಬಕ

# ಪಂಚಾಂಗ : ಶುಕ್ರವಾರ, 16.08.2019
ಸೂರ್ಯ ಉದಯ-ಬೆ.06.07/ ಸೂರ್ಯ ಅಸ್ತ-ಸಂ.06.40
ಚಂದ್ರ ಉದಯ-ಬೆ. 07.27/ ಚಂದ್ರ ಅಸ್ತ-ರಾ.06.36
ವಿಕಾರಿ ಸಂವತ್ಸರ / ದಕ್ಷಿಣಾಯಣ / ಋತು -ಶ್ರಾವಣ ಮಾಸ ಶುಕ್ಲ ಪಕ್ಷ  / ತಿಥಿ: ಪ್ರತಿಪತ್
(ರಾ.8.22) ನಕ್ಷತ್ರ: ಧನಿಷ್ಠಾ (ಬೆ. 10.56) ಯೋಗ: ಶೋಭನ (ಮ. 12. 53)
ಬಾಲವ-ಕೌಲವ (ಬೆ.7.10-ರಾ 8.22)  ಮಳೆ ನಕ್ಷತ್ರ: ಆಶ್ಲೇಷಾ ಮಾಸ: ಕಟಕ ತೇದಿ: 31

# ರಾಶಿ ಭವಿಷ್ಯ
ಮೇಷ: ಹೆಂಡತಿ ಮಕ್ಕಳಿಂದ ನೆಮ್ಮದಿ ಸಿಗಲಿದೆ.
ವೃಷಭ: ಅನಾರೋಗ್ಯ, ಶೀತ ಕಫ ಬಾಧೆ ಸಂಭವ.
ಮಿಥುನ: ನಿರುದ್ಯೋಗಿಗಳಿಗೆ ಅವಕಾಶ.
ಕಟಕ: ಅವಿವಾಹಿತರಿಗೆ ಕಂಕಣಬಲ ಸಂಭವ.
ಸಿಂಹ: ದಾಂಪತ್ಯzಲ್ಲಿ ಹೊಂದಾಣಿಕೆ ಅಗತ್ಯ.
ಕನ್ಯಾ: ದೇವತಾ ಕಾರ್ಯಗಳಿಗೆ ಓಡಾಟ ಹೆಚ್ಚು ಸಾಧ್ಯತೆ.
ತುಲಾ: ಕಿರಿಕಿರಿಯಿಂದ ಕಾರ್ಯ ಸಾಧನೆಗೆ ಅಡ್ಡಿ.
ವೃಶ್ಚಿಕ: ದೂರ ಸಂಚಾರದಿಂದ ಆಯಾಸವಾಗಲಿದೆ.
ಧನುಸ್ಸು: ವ್ಯಾಪಾರ- ವ್ಯವಹಾರಗಳಲ್ಲಿ ಲಾಭಾಂಶ.
ಮಕರ: ವೈಯಕ್ತಿಕವಾಗಿ ಗೃಹದಲ್ಲಿ ಅಶಾಂತಿಯ ವಾತಾವರಣ
ಕುಂಭ: ಹೂಡಿಕೆಗಳ ಬಗ್ಗೆ ಜಾಗ್ರತೆ ವಹಿಸಬೇಕು.
ಮೀನ: ಆತ್ಮವಿಶ್ವಾಸ ಮತ್ತು ಪ್ರಯತ್ನ ಬಲಗಳಿಂದ ಮುಂದುವರಿಯಿರಿ.

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments