ಇಂದಿನ ಪಂಚಾಗ ಮತ್ತು ರಾಶಿಫಲ (21-08-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಜ್ಞ ಮಾಡುವವರಿಗೆ ಅಗ್ನಿಯಲ್ಲಿ ದೇವರು. ವಿದ್ವಾಂಸರ ದೇವರು ಸ್ವರ್ಗದಲ್ಲಿ. ಸಾಮಾನ್ಯರಿಗೆ ಪ್ರತಿಮೆಗಳಲ್ಲಿ ದೇವರು ಕಾಣಿಸುತ್ತಾನೆ. ಯೋಗಿಗಳು ಹೃದಯದಲ್ಲಿ ಹರಿಯನ್ನು ಕಾಣುತ್ತಾರೆ. –ಬೃಹತ್‍ಪರಾಶರಸ್ಮೃತಿ

# ಪಂಚಾಂಗ : 21.08.2019, ಬುಧವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.38
ಚಂದ್ರ ಉದಯ ರಾ.10.35 / ಚಂದ್ರ ಅಸ್ತ ಬೆ.10.28
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ/ ಕೃಷ್ಣ ಪಕ್ಷ / ತಿಥಿ: ಷಷ್ಠಿ  (ದಿನಪೂರ್ತಿ)
ನಕ್ಷತ್ರ: ಅಶ್ವಿನಿ (ರಾ.12.47) ಯೋಗ: ಗಂಡ (ಸಾ.04.56) ಕರಣ: ಗರಜೆ (ಸಾ.06.22)ಮಳೆ ನಕ್ಷತ್ರ: ಮಖ  ಮಾಸ: ಸಿಂಹ ತೇದಿ: 04

# ರಾಶಿ ಭವಿಷ್ಯ
ಮೇಷ: ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ನಿಶ್ಚಿತ ರೂಪದಲ್ಲಿ ಫಲ ದೊರೆಯುವುದು
ವೃಷಭ: ಗೃಹ ನಿರ್ಮಾಣ ಕಾರ್ಯಗಳಲ್ಲಿ ಅನುಕೂಲವಾಗಲಿದೆ. ಹೆಚ್ಚಿನ ಜಾಗ್ರತೆ ಅಗತ್ಯ
ಮಿಥುನ: ಅನಾವಶ್ಯಕವಾಗಿ ಖರ್ಚು ಮಾಡುವಿರಿ
ಕಟಕ: ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಾರ್ಯ ಒತ್ತಡ
ಸಿಂಹ: ನಿರುದ್ಯೋಗಿಗಳ ಪ್ರಯತ್ನ ಬಲ ಸಾರ್ಥಕವಾಗಲಿದೆ
ಕನ್ಯಾ: ನ್ಯಾಯಾಲಯದ ವಾದ- ವಿವಾದಗಳಿಂದ ಮುಕ್ತಿ ಸಿಗಲಿದೆ
ತುಲಾ: ಆರೋಗ್ಯ ಹಂತ ಹಂತವಾಗಿ ಸುಧಾರಿಸಲಿದೆ
ವೃಶ್ಚಿಕ: ವ್ಯಾಪಾರ-ವ್ಯವಹಾರ ಗಳಲ್ಲಿ ಹೆಚ್ಚಿನ ಲಾಭ ಸಿಗದಿದ್ದರೂ ನಷ್ಟವಂತೂ ಸಂಭವಿಸುವುದಿಲ್ಲ
ಧನುಸ್ಸು: ದೂರ ಸಂಚಾರದ ಸಾಧ್ಯತೆ ಇರುತ್ತದೆ
ಮಕರ: ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ
ಕುಂಭ: ದಾಯಾದಿಗಳ ಬಗ್ಗೆ ಜಾಗ್ರತೆ ವಹಿಸಿ
ಮೀನ: ಆರೋಗ್ಯದಲ್ಲಿ ಏರುಪೇರಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments