ಇಂದಿನ ಪಂಚಾಗ ಮತ್ತು ರಾಶಿಫಲ (23-08-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯ ಗುಣಗಳಿಲ್ಲದಿರುವುದೇ ಮೇಲು. ಒಳ್ಳೆಯ ಗುಣಗಳಿಂದ ಬರುವ ಗೌರವ ಬೇಡ. ಬೇರೆ ಮರಗಳು ಶಾಖೋಪಶಾಖೆಗಳಿಂದ ಮೆರೆಯುತ್ತಿರುವಾಗ ಶ್ರೀಗಂಧದ ಮರಗಳು ಕತ್ತರಿಸಲ್ಪಡುತ್ತವೆಯಲ್ಲಾ!  -ಭಾಮಿನೀವಿಲಾಸ

# ಪಂಚಾಂಗ : 23.08.2019, ಶುಕ್ರವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ರಾ.02.00 / ಚಂದ್ರ ಅಸ್ತ ಮ.12.06
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ/ ಕೃಷ್ಣ ಪಕ್ಷ / ತಿಥಿ: ಸಪ್ತಮಿ
(ಬೆ.08.09) ನಕ್ಷತ್ರ: ಕೃತ್ತಿಕಾ (ರಾ.03.47) ಯೋಗ: ಧ್ರುವ (ಸಾ.04.41)ಕರಣ: ಭವ-ಬಾಲವ
(ಬೆ.08.00-ರಾ.08.26) ಮಳೆ ನಕ್ಷತ್ರ: ಮಖ  ಮಾಸ: ಸಿಂಹ ತೇದಿ: 06

# ರಾಶಿ ಭವಿಷ್ಯ
ಮೇಷ: ಮಕ್ಕಳಿಂದ ಕಿರಿಕಿರಿ ಉಂಟಾಗಲಿದೆ
ವೃಷಭ: ನಿಮ್ಮ ಇಚ್ಛೆಗೆ ವಿರುದ್ಧವಾದ ಕೆಲಸಗಳು ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಮಿಥುನ: ಸಂಗಾತಿಯ ಸಹಕಾರ ಉತ್ತಮವಾಗಿರುವುದು
ಕಟಕ: ನೆಂಟರಿಷ್ಟರ ಆಗಮನ ದಿಂದ ಸಂತಸವಾಗಲಿದೆ
ಸಿಂಹ: ಉದ್ಯೋಗಿಗಳಿಗೆ ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ
ಕನ್ಯಾ: ಆಗಾಗ ಖರ್ಚು- ವೆಚ್ಚಗಳಿದ್ದರೂ ಧನಾಗಮನ ದಿಂದ ಸಮಸ್ಯೆ ಇರದು
ತುಲಾ: ಸ್ಥಾನಮಾನಗಳ ಬಗ್ಗೆ ಕೊರತೆ ಕಂಡುಬರಲಿದೆ
ವೃಶ್ಚಿಕ: ಮಕ್ಕಳ ಆಟ-ಪಾಠಗಳು ಮನಸ್ಸಿಗೆ ಮುದ ನೀಡುವುದು.
ಧನುಸ್ಸು: ಖರ್ಚು-ವೆಚ್ಚಗಳ ಬಗ್ಗೆ ಗಮನ ಹರಿಸಿ
ಮಕರ: ಬಹುದಿನದ ಆಕಾಂಕ್ಷೆ ಈಡೇರುವುದು
ಕುಂಭ: ಬರಹಗಾರರಿಗೆ ಉತ್ತಮವಾದ ದಿನ
ಮೀನ: ಗುರುವಿನ ಕೃಪೆಯಿಂದ ಒಳಿತಾಗಲಿದೆ. ಶುಭ ಸುದ್ದಿ ಕೇಳುವಿರಿ. ಉತ್ತಮ ದಿನ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments