ಇಂದಿನ ಪಂಚಾಗ ಮತ್ತು ರಾಶಿಫಲ (24-08-2019-ಶನಿವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣವಿಲ್ಲದವನಾದರೂ ಆಸೆಗಳನ್ನರಸುತ್ತಾನೆ. ಬಡವನಾದರೂ ಜಗಳ ಮಾಡಲು ಉತ್ಸುಕನಾಗಿದ್ದಾನೆ. ಶಾಸ್ತ್ರದ ಜ್ಞಾನ ಕಡಿಮೆಯಾಗಿದ್ದರೂ ವಾದಮಾಡಲಿಚ್ಛಿಸುತ್ತಾನೆ. ಇವು ಮೂರು ಮೂರ್ಖರ ಲಕ್ಷಣಗಳು. -ಸುಭಾಷಿತಸುಧಾನಿಧಿ 

# ಪಂಚಾಂಗ : 24.08.2019, ಶನಿವಾರ
ಸೂರ್ಯ ಉದಯ ಬೆ.06.08/ ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ರಾ.12.48 / ಚಂದ್ರ ಅಸ್ತ ಬೆ.12.59
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ/ ಕೃಷ್ಣ ಪಕ್ಷ / ತಿಥಿ: ಅಷ್ಟಮಿ
(ಬೆ.08.32) ನಕ್ಷತ್ರ: ರೋಹಿಣಿ (ರಾ.04.16) ಯೋಗ: ವ್ಯಾಘಾತ (ಮ.03.47)
ಕರಣ: ಕೌಲವ-ತೈತಿಲ (ಬೆ.08.32-ರಾ.08.27) ಮಳೆ ನಕ್ಷತ್ರ: ಮಖ  ಮಾಸ: ಸಿಂಹ ತೇದಿ: 07

# ರಾಶಿ ಭವಿಷ್ಯ
ಮೇಷ: ಹಿರಿಯರು, ಸ್ನೇಹಿತರಿಂದ ಬರಲಿರುವ ಯಾವುದೇ ಸಹಾಯವನ್ನು ತಿರಸ್ಕರಿಸಬೇಡಿ
ವೃಷಭ: ದವಸ-ಧಾನ್ಯಗಳ ಮಾರಾಟದಲ್ಲಿ ಅಧಿಕ ಲಾಭವಿರುತ್ತದೆ. ಬಂಧು ಆಗಮನದಿಂದ ನೆಮ್ಮದಿ
ಮಿಥುನ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
ಕಟಕ: ವೈಯಕ್ತಿಕವಾಗಿ ಸಮಸ್ಯೆ ಗಳನ್ನು ನೀವೇ ಪರಿಹರಿಸಿಕೊಳ್ಳಿ
ಸಿಂಹ: ಸಾಂಸಾರಿಕವಾಗಿ ಹೆಚ್ಚಿನ ಹೊಂದಾಣಿಕೆ ಇರುತ್ತದೆ
ಕನ್ಯಾ: ರಾಜಕೀಯ ವರ್ಗದವ ರಿಗೆ ಗೊಂದಲದ ವಾತಾವರಣ
ತುಲಾ: ಭೂಮಿ ಸಂಬಂಧದ ವ್ಯವಹಾರಗಳಲ್ಲಿ ಮುನ್ನಡೆಯಾಗಲಿದೆ
ವೃಶ್ಚಿಕ: ಸಾಮಾಜಿಕವಾಗಿ ನಿಮಗೆ ಪ್ರಶಂಸೆ ಸಿಗಲಿದೆ
ಧನುಸ್ಸು: ಅಪಮಾನ ಭೀತಿ. ಜಾಗ್ರತೆ ಇರಲಿ
ಮಕರ: ಆರ್ಥಿಕ ದೃಢತೆಗೆ ಪ್ರಯತ್ನ ಮಾಡಬೇಕು
ಕುಂಭ: ದಾಂಪತ್ಯದಲ್ಲಿ ಸಣ್ಣ ವಿಚಾರಕ್ಕೆ ಮನಸ್ತಾಪ
ಮೀನ: ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments