ಇಂದಿನ ಪಂಚಾಗ ಮತ್ತು ರಾಶಿಫಲ (25-08-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತಾಯಿ-ತಂದೆಗಳಿಗೆ, ಆಚಾರ್ಯರಿಗೆ ಪ್ರಿಯವಾದ ಕೆಲಸವನ್ನು ಮಾಡಬೇಕು. ಅವರು ಮೂರು ಜನ ತೃಪ್ತರಾದರೆ ಎಲ್ಲ ಬಗೆಯ ತಪಸ್ಸನ್ನು ಮಾಡಿದಂತೆಯೇ.  -ಮನುಸ್ಮೃತಿ

# ಪಂಚಾಂಗ : 25.08.2019, ಭಾನುವಾರ
ಸೂರ್ಯ ಉದಯ ಬೆ.06.08/ ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.01.42 / ಚಂದ್ರ ಅಸ್ತ ಬೆ.02.54
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ/ ಕೃಷ್ಣ ಪಕ್ಷ / ತಿಥಿ: ನವಮಿ
(ಬೆ.08.11) ನಕ್ಷತ್ರ: ಮೃಗಶಿರಾ (ರಾ.03.59) ಯೋಗ: ಹರ್ಷಣ (ಮ.02.17)
ಕರಣ: ಗರಜೆ-ವಣಿಜ್ (ಬೆ.08.11-ರಾ.07.43) ಮಳೆ ನಕ್ಷತ್ರ: ಮಖ  ಮಾಸ: ಸಿಂಹ ತೇದಿ: 08

# ರಾಶಿ ಭವಿಷ್ಯ
ಮೇಷ: ಬಹುದಿನಗಳ ನಿರುದ್ಯೋಗಿಗಳ, ವಿದ್ಯಾರ್ಥಿಗಳ ಮನೋಕಾಮನೆ ಪೂರ್ಣವಾಗಲಿದೆ
ವೃಷಭ: ವ್ಯಾಪಾರ-ವ್ಯವಹಾರಗಳಲ್ಲಿ ಮುನ್ನಡೆ ಹಾಗೂ ಹೆಚ್ಚು ಲಾಭಾಂಶವಿರುತ್ತದೆ
ಮಿಥುನ: ವಿದ್ಯಾರ್ಥಿಗಳ ಪರಿಶ್ರಮಕ್ಕೆ ಉತ್ತಮ ಫಲ ಸಿಗಲಿದೆ
ಕಟಕ: ಋಣಾತ್ಮಕವಾಗಿ ಚಿಂತಿ ಸದೆ ಧನಾತ್ಮಕವಾಗಿ ಚಿಂತಿಸಿ
ಸಿಂಹ: ಕಾರ್ಯರಂಗದಲ್ಲಿ ಅಭಿವೃದ್ಧಿಗೆ ಗೋಚರ ಬರಲಿದೆ
ಕನ್ಯಾ: ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆ ಅನಿವಾರ್ಯವಾದೀತು
ತುಲಾ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಹರುಷ ತರಲಿದೆ
ವೃಶ್ಚಿಕ: ದೈವಾನುಗ್ರಹದಿಂದ ಕಷ್ಟ-ನಷ್ಟ ಎದುರಿಸುವಿರಿ
ಧನುಸ್ಸು: ವಿದ್ಯಾರ್ಥಿಗಳು ಯಶಸ್ಸು ಪಡೆಯಲಿದ್ದಾರೆ
ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ಸಾಧ್ಯತೆ
ಕುಂಭ: ಜೀವನದಲ್ಲಿ ಮುನ್ನಡೆ ಸಾಧಿಸುವಿರಿ
ಮೀನ: ವ್ಯವಹಾರಗಳಲ್ಲಿ ಗೊಂದಲ ಉಂಟಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments