ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (03-09-2020-ಗುರುವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ನಮ್ಮ ತೋಳ್ಬಲವನ್ನು ಮೀರಿದ, ಮನೋಬಲವನ್ನು ಮೀರಿದ, ಬುದ್ಧಿಬಲವನ್ನು ಮೀರಿದ ಒಂದು ಮಹಾಶಕ್ತಿ ಇದೆ. ಆ ಅವ್ಯಕ್ತ ಶಕ್ತಿಯನ್ನು ದೇವರೆಂದು ಕರೆಯುತ್ತಾರೆ.-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ , 03.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.07.29 / ಚಂದ್ರ ಅಸ್ತ ಬೆ.06.53
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಪ್ರತಿಪತ್ (ಮ.12.27) / ನಕ್ಷತ್ರ: ಪೂರ್ವಾಭಾದ್ರ (ರಾ.08.51)
ಯೋಗ: ಧೃತಿ, (ಮ.01.20) / ಕರಣ: ಕೌಲವ-ತೈತಿಲ (ಮ.12.27-ರಾ.01.23)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 18

# ರಾಶಿ ಭವಿಷ್ಯ
ಮೇಷ: ತಂದೆ-ತಾಯಿ, ಬಂಧು-ಬಳಗದವರ ದ್ವೇಷ ಎದುರಿಸಬೇಕಾಗುತ್ತದೆ.
ವೃಷಭ: ಉದ್ಯೋಗದಲ್ಲಿ ಅಡೆ-ತಡೆಗಳು.
ಮಿಥುನ: ತಾಯಿಯ ಆರೋಗ್ಯದಲ್ಲಿ ತೊಂದರೆ.
ಕಟಕ: ತಂದೆ-ತಾಯಿ, ಹೆಂಡತಿ-ಮಕ್ಕಳೊಡನೆ ಸಂತೋಷದಿಂದ ಕಾಲ ಕಳೆಯುವಿರಿ.
ಸಿಂಹ: ಗುಪ್ತ ಜನರಿಂದ ತೊಂದರೆ ನಿವಾರಣೆ.
ಕನ್ಯಾ: ವ್ಯವಸಾಯದಲ್ಲಿ ಉತ್ತಮ ಲಾಭವಿದೆ.
ತುಲಾ: ತಪ್ಪು ನಿರ್ಧಾರದಿಂದ ತೊಂದರೆ.
ವೃಶ್ಚಿಕ: ಅನ್ಯಾಯದಿಂದ ಲಾಭ ಗಳಿಸುವಿರಿ.
ಧನುಸ್ಸು: ಸ್ಥಳ ಬದಲಾವಣೆ ಆಗಬಹುದು.
ಮಕರ: ಮನೆಯ ಅಲಂಕಾರ ಸಾಮಗ್ರಿಗಳ ಖರೀದಿ.
ಕುಂಭ: ಯಾರೊಂದಿಗೂ ವಾಗ್ವಾದಕ್ಕಿಳಿಯ ಬೇಡಿ.
ಮೀನ: ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ.

 

Facebook Comments