ಇಂದಿನ ಪಂಚಾಗ ಮತ್ತು ರಾಶಿಫಲ (17-09-2019-ಮಂಗಳವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇತರರಿಗೆ ಒಳ್ಳೆಯದಾಗಲೆಂದು ಬಯಸುವ ಒಳ್ಳೆಯವನು ನಾಶವೊದಗುವ ಸಮಯದಲ್ಲಿಯೂ ದ್ವೇಷವನ್ನು ಮಾಡುವುದಿಲ್ಲ. ಶ್ರೀಗಂಧದ ಮರ ಕತ್ತರಿಸಿದಾಗಲೂ ಕೊಡಲಿಯ ಬಾಯನ್ನು ಸುವಾಸನೆಯುಳ್ಳದ್ದನ್ನಾಗಿ ಮಾಡುತ್ತದೆ.  -ಸುಭಾಷಿತಸುಧಾನಿಧಿ

# ಪಂಚಾಂಗ : ಮಂಗಳವಾರ, 17.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.20
ಚಂದ್ರ ಉದಯ ರಾ.08.35 / ಚಂದ್ರ ಅಸ್ತ ಬೆ.08.25
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ
(ಸಾ.04.33) ನಕ್ಷತ್ರ: ಅಶ್ವಿನಿ (ದಿನಪೂರ್ತಿ) ಯೋಗ: ಧ್ರುವ (ರಾ.11.21) ಕರಣ: ಭದ್ರೆ-ಭವ
(ಸಾ.04.33-ರಾ.05.25) ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ ತೇದಿ: 01

# ರಾಶಿ ಭವಿಷ್ಯ
ಮೇಷ: ಭೂ ಖರೀದಿಗೆ ಮನೆ ನಿರ್ಮಾಣ ಕಾರ್ಯಗಳಿಗೆ ತುಸು ಅನುಕೂಲವಾಗಲಿದೆ
ವೃಷಭ: ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ಅಗತ್ಯವಿದೆ
ಮಿಥುನ: ಅಧಿಕ ಶ್ರಮದಿಂದ ಆರೋಗ್ಯ ಏರುಪೇರು
ಕಟಕ: ನಿರುದ್ಯೋಗಿಗಳು ಉದ್ಯೋಗ ಲಾಭಕ್ಕಾಗಿ ಸಂಚಾರ ಮಾಡಬೇಕಾದೀತು
ಸಿಂಹ: ರಾಜಕೀಯ ವಲಯ ದವರು ಮುನ್ನಡೆ ಸಾಧಿಸುವಿರಿ
ಕನ್ಯಾ: ಹಂತ ಹಂತವಾಗಿ ಅಭಿವೃದ್ಧಿ ಸಾಧಿಸಿದರೂ ಸಮಾಧಾನವಿರದು
ತುಲಾ: ಕೃಷಿ ಕಾರ್ಯದಲ್ಲಿ ಅಧಿಕ ಲಾಭ ತಂದೀತು
ವೃಶ್ಚಿಕ: ದೂರ ಸಂಚಾರ, ಖರ್ಚು-ವೆಚ್ಚಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಒಳ್ಳೆಯದು
ಧನುಸ್ಸು: ವೃತ್ತಿ ರಂಗದಲ್ಲಿ ಮುನ್ನಡೆ ಸಾಧಿಸುವಿರಿ
ಮಕರ: ನೆರೆಹೊರೆಯವರ ಸಹಕಾರ ಸಿಗಲಿದೆ
ಕುಂಭ: ಕೈಗಾರಿಕೋದ್ಯಮಿಗಳಿಗೆ ಅಧಿಕ ಲಾಭ
ಮೀನ: ಖರ್ಚಿನ ಮಟ್ಟವು ಕಡಿಮೆಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments