ಇಂದಿನ ಪಂಚಾಗ ಮತ್ತು ರಾಶಿಫಲ (18-09-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಾವಿರ ಹಸುಗಳ ಗುಂಪಿನಲ್ಲಿ ಹೇಗೆ ಕರು ತನ್ನ ತಾಯಿಯನ್ನೇ ಸೇರುವುದೋ ಹಾಗೆಯೇ ಹಿಂದೆ ಮಾಡಿದ ಕರ್ಮ ಮಾಡಿದವನನ್ನೇ ಅನುಸರಿಸುತ್ತದೆ.
-ಪಂಚತಂತ್ರ

# ಪಂಚಾಂಗ : ಬುಧವಾರ, 18.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19
ಚಂದ್ರ ಉದಯ ರಾ.09.15 / ಚಂದ್ರ ಅಸ್ತ ಬೆ.09.13
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ
(ಸಾ.06.12) ನಕ್ಷತ್ರ: ಅಶ್ವಿನಿ (ಬೆ.06.44)ಯೋಗ: ವ್ಯಾಘಾತ (ರಾ.11.33) ಕರಣ: ಬಾಲವ
(ಸಾ.06.12) ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ ತೇದಿ: 02

# ರಾಶಿ ಭವಿಷ್ಯ
ಮೇಷ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರಾಸಕ್ತಿ
ವೃಷಭ: ಅನಿರೀಕ್ಷಿತ ಧನಾಗಮನದಿಂದ ಕಾರ್ಯಸಿದ್ಧಿ
ಮಿಥುನ: ದೂರ ಸಂಚಾರದಿಂದ ಅಡಚಣೆ
ಕಟಕ: ಬಹುದಿನಗಳ ಬಳಿಕ ಚಿಂತಿತ ಕೆಲಸ- ಕಾರ್ಯಗಳು ನೆರವೇರಲಿವೆ
ಸಿಂಹ: ವಾಹನ ಚಾಲಕರಿಗೆ ರಿಪೇರಿಗಾಗಿ ಖರ್ಚು
ಕನ್ಯಾ: ಉದ್ಯೋಗದ ಬದಲಾ ವಣೆಯ ಚಿಂತನೆ ನಡೆಯಲಿದೆ
ತುಲಾ: ಸಂಕಲ್ಪ ಶಕ್ತಿಯಿಂದ ದೊಡ್ಡದೊಂದು ಕಾರ್ಯ ಮಾಡಿ
ವೃಶ್ಚಿಕ: ಕಾರ್ಯ ಸಾಧನೆಯಲ್ಲಿ ಗೆಲುವು ಸಿಗಲು ಸಾಧ್ಯವಿದೆ
ಧನುಸ್ಸು: ಹೊಸ ರೀತಿಯ ಸಲಹೆ ಪಡೆಯಲು ಆತ್ಮೀಯರು ಕಾದಿದ್ದಾರೆ
ಮಕರ: ತೀರ್ಥಕ್ಷೇತ್ರಗಳ ಯಾತ್ರೆಗೆ ಹೋಗ ಬೇಕೆಂಬ ನಿಮ್ಮ ವಿಚಾರವು ಕೈಗೂಡುವುದು
ಕುಂಭ: ಜನರ ಆದರ ಕಳೆದುಕೊಳ್ಳುವ ಸಾಧ್ಯತೆಗಳಿವೆ
ಮೀನ: ಅನೇಕ ರೀತಿಯ ಅಡೆ-ತಡೆಗಳನ್ನು ದಾಟಿ ಕೊಂಡು ಬಂದು ಗೆಲುವು ಸಾಧಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments