ಇಂದಿನ ಪಂಚಾಗ ಮತ್ತು ರಾಶಿಫಲ (19-09-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶತ್ರುವಿಗಾಗಲಿ, ಬೆಂಕಿಗಾಗಲಿ, ಸರ್ಪಕ್ಕಾಗಲಿ, ಸಿಡಿಲಿಗಾಗಲಿ ಅಷ್ಟು ಹೆದರಬೇಕಾಗಿಲ್ಲ. ತನ್ನ ಇಂದ್ರಿಯಗಳಿಗೆ ಹೆಚ್ಚು ಹೆದರಬೇಕಾಗಿದೆ. ಏಕೆಂದರೆ, ಅವು ಸದಾ ಇವನನ್ನು ಪೀಡಿಸುತ್ತಲೇ ಇರುತ್ತವೆ.

# ಪಂಚಾಂಗ : ಗುರುವಾರ, 19.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.18
ಚಂದ್ರ ಉದಯ ರಾ.09.57 / ಚಂದ್ರ ಅಸ್ತ ಬೆ.10.02
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ
(ರಾ.07.27) ನಕ್ಷತ್ರ: ಭರಣಿ (ಬೆ.08.45) ಯೋಗ: ಹರ್ಷಣ (ರಾ.11.26) ಕರಣ: ಕೌಲವ-ತೈತಿಲ
(ಬೆ.06.53-ರಾ.07.27) ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ ತೇದಿ: 03

# ರಾಶಿ ಭವಿಷ್ಯ
ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಬೇಡ
ವೃಷಭ: ಅಭಿವೃದ್ಧಿ ಗೋಚರಕ್ಕೆ ಬಂದು ನಿರುದ್ಯೋಗಿಗಳಿಗೆ ಉತ್ತಮ ಫಲಗಳು ಸಿಗಲಿವೆ
ಮಿಥುನ: ವಾಹನ ಖರೀದಿಗೆ ಅವಸರ ಮಾಡದಿರಿ
ಕಟಕ: ಹಿರಿಯ ಅಧಿಕಾರಿಗಳಿಗೆ ಮುಂಬಡ್ತಿ ಸಿಗಲಿದೆ
ಸಿಂಹ: ದೃಢ ನಿರ್ಧಾರಗಳಿಂದ ಕಾರ್ಯಾನುಕೂಲವಾಗಲಿದೆ
ಕನ್ಯಾ: ಆತ್ಮೀಯರಾದ ಗೆಳೆ ಯರೇ ಮನಸ್ಸಿಗೆ ನೋವು ತರುವಂತಹ ಕೆಲಸ ಮಾಡುವರು
ತುಲಾ: ನಿರೀಕ್ಷಿತ ವೈವಾಹಿಕ ಸಂಬಂಧಗಳು ಕೂಡಿಬಂದರೂ ಅಡೆತಡೆಗಳಿರುತ್ತವೆ
ವೃಶ್ಚಿಕ: ಹಿರಿಯರಿಗೆ ಪುಣ್ಯ ಕಾರ್ಯಗಳ ಫಲ
ಧನುಸ್ಸು: ದಾಂಪತ್ಯ ಜೀವನದಲ್ಲಿ ಅಡಚಣೆಗಳಿರುತ್ತವೆ
ಮಕರ: ವಾಹನ ಖರೀದಿಗೆ ಇದು ಸಕಾಲ
ಕುಂಭ: ಗೆಳೆಯನೊಬ್ಬನ ಸಹಾಯ ಸಿಗುವುದು
ಮೀನ: ಅಪವಾದಗಳಿರುತ್ತವೆ ಹಾಗೂ ಮಾನಸಿಕ ಕಿರಿಕಿರಿಗಳು ಅನುಭವಕ್ಕೆ ಬರುತ್ತವೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments