ಇಂದಿನ ಪಂಚಾಗ ಮತ್ತು ರಾಶಿಫಲ (23-09-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೆರೆಗೆ ಮಿತಿಮೀರಿದ ಪ್ರವಾಹ ಬಂದರೆ ಕೋಡಿಯಲ್ಲಿ ಹೆಚ್ಚಿನ ನೀರು ಹರಿದು ಹೋಗಿ ಕೆರೆಯನ್ನು ಕಾಪಾಡುತ್ತದೆ. ಅದೇ ರೀತಿ ತುಂಬ ದುಃಖವಾದರೆ ಅಳುವುದರ ಮೂಲಕ ಹೃದಯ ಹಗುರವಾಗುತ್ತದೆ.  -ಉತ್ತರರಾಮಚರಿತ

# ಪಂಚಾಂಗ : ಸೋಮವಾರ, 23.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ರಾ.01.25  / ಚಂದ್ರ ಅಸ್ತ ಮ.01.40
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ
(ಸಾ.06.37) ನಕ್ಷತ್ರ: ಆರಿದ್ರಾ (ಬೆ.11.29) ಯೋಗ: ವರೀಯಾನ್ (ಸಾ.06.20) ಕರಣ: ತೈತಿಲ-ಗರಜೆ-ವಣಿಜ್
(ಬೆ.07.19-ಸಾ.06.37-ರಾ.05.45) ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ ತೇದಿ: 07

# ರಾಶಿ ಭವಿಷ್ಯ
ಮೇಷ: ಆರ್ಥಿಕ ಸ್ಥಿತಿಯಲ್ಲಿ ಏರುಪೇರಾದರೂ ಅನಿರೀಕ್ಷಿತ ಧನಾಗಮನವಾಗುವ ಸಾಧ್ಯತೆಗಳಿವೆ
ವೃಷಭ: ಕೋರ್ಟು-ಕಚೇರಿ ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಉತ್ತಮವಾದ ದಿನ
ಮಿಥುನ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಅವಕಾಶಗಳು ಒದಗಿ ಬರಲಿವೆ
ಕಟಕ: ಉದ್ಯೋಗಸ್ಥರಿಗೆ ಅಧಿಕಾರಿ ವರ್ಗದವರಿಂದ ಪ್ರಶಂಸೆ
ಸಿಂಹ: ರಾಜಕೀಯ ವರ್ಗದವರು ನೆಮ್ಮದಿ ಕಳೆದುಕೊಳ್ಳುವರು
ಕನ್ಯಾ: ದೇವತಾ ಕಾರ್ಯ ಗಳಲ್ಲಿ ಆಸಕ್ತಿ ಹೆಚ್ಚುತ್ತದೆ
ತುಲಾ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು
ವೃಶ್ಚಿಕ: ಖರ್ಚು-ವೆಚ್ಚಗಳು ಮಿತಿ ಮೀರಲಿವೆ
ಧನುಸ್ಸು: ಮಹತ್ವದ ಕಾರ್ಯಗಳಿಗಾಗಿ ದೂರ ಸಂಚಾರ
ಮಕರ: ವ್ಯವಹಾರಗಳಲ್ಲಿ ಅಪವಾದ ಭೀತಿ
ಕುಂಭ: ಧಾರ್ಮಿಕ ಕಾರ್ಯಗಳಿಗೆ ಹಣ ಸದ್ವಿನಿಯೋಗ
ಮೀನ: ದಾಂಪತ್ಯದಲ್ಲಿ ಸಹಮತವಿರಲಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments