ಇಂದಿನ ಪಂಚಾಗ ಮತ್ತು ರಾಶಿಫಲ (30-09-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಯಸ್ಸಾದಂತೆ ಕೇಶಗಳು ಕ್ಷಯಿಸುತ್ತವೆ. ಹಲ್ಲುಗಳು ಉದರುತ್ತವೆ. ಕಣ್ಣು ಕಿವಿಗಳ ಶಕ್ತಿ ನಶಿಸುತ್ತದೆ. ಆದರೆ ಆಸೆಯೊಂದೇ ಕ್ಷೀಣಿಸುವುದಿಲ್ಲ.  -ಮಹಾಭಾರತ

# ಪಂಚಾಂಗ : ಸೋಮವಾರ, 30.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.10
ಚಂದ್ರ ಉದಯ ಬೆ.07.32 / ಚಂದ್ರ ಅಸ್ತ ರಾ.07.44
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ
ತಿಥಿ: ದ್ವಿತೀಯಾ (ಸಾ.4.50) ನಕ್ಷತ್ರ: ಚಿತ್ತ್ತಾ (ಸಾ.4.29) ಯೋಗ: ಇಂದ್ರ (ಮ.12.08)
ಕರಣ: ಬಾಲವ-ಕೌಲವ-ತೈತಿಲ (ಬೆ.6.29-ಸಾ.4.50-ರಾ.3.18) ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ ತೇದಿ: 14

# ರಾಶಿ ಭವಿಷ್ಯ
ಮೇಷ : ಕೆಲಸದ ಒತ್ತಡ ಅಧಿಕವಾಗಲಿದೆ
ವೃಷಭ : ಮನಸ್ಸಿನ ನೆಮ್ಮದಿಗೆ ಭಂಗ
ಮಿಥುನ: ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರಾಗಲಿದೆ
ಕಟಕ : ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯ
ಸಿಂಹ: ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಸಮಯ
ಕನ್ಯಾ: ವಿದೇಶ ಪ್ರವಾಸದಿಂದ ಯಶಸ್ಸು ದೊರೆಯಲಿದೆ.
ತುಲಾ: ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ಲಾಭ
ವೃಶ್ಚಿಕ: ಹೂಡಿಕೆಯಿಂದ ನಷ್ಟ ಸಾಧ್ಯತೆ
ಧನುಸ್ಸು: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಿರಿ.
ಮಕರ: ಮಿತ್ರರ ಒಡನಾಟದಿಂದ ಮನಸ್ಸಿಗೆ ನೆಮ್ಮದಿಸಿಗಲಿದೆ.
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments