ಇಂದಿನ ಪಂಚಾಗ ಮತ್ತು ರಾಶಿಫಲ (02-10-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದುಂಬಿಯು ಆಸೆಯಿಂದ ಬಂದು ಹೂವಿನ ಬಂಡನ್ನು ಸವಿದ ಮೇಲೆ ಅಲ್ಲಿ ನಿಲ್ಲದೆ ಹಾರಿಹೋಗುತ್ತದೆ. ದುಂಬಿಯಂಥವನು ನೀನು! ದುಷ್ಟರಲ್ಲಿ ಸ್ನೇಹವು ನೆಲೆಯಾಗಿ ನಿಲ್ಲದು. (ರಾವಣನು ವಿಭೀಷಣನಿಗೆ ಹೇಳಿದ ಮಾತು)  -ರಾಮಾಯಣ, ಯುದ್ಧ

# ಪಂಚಾಂಗ : ಬುಧವಾರ, 02.10.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.09
ಚಂದ್ರ ಉದಯ ಬೆ.09.29/ ಚಂದ್ರ ಅಸ್ತ ರಾ.09.22
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ
ತಿಥಿ: ಚತುರ್ಥಿ (ಬೆ.11.40) ನಕ್ಷತ್ರ: ವಿಶಾಖ (ಮ.12.52) ಯೋಗ: ಪ್ರೀತಿ (ರಾ.2.53)
ಕರಣ: ಭದ್ರೆ-ಭವ (ಬೆ.11.40-ರಾ.10.50) ಮಳೆ ನಕ್ಷತ್ರ: ಹಸ್ತ ಮಾಸ: ಕನ್ಯಾ ತೇದಿ: 16

# ರಾಶಿ ಭವಿಷ್ಯ
ಮೇಷ : ನಿಮ್ಮ ಕೆಲಸ-ಕಾರ್ಯಗಳಿಗೆ ಉತ್ತಮ ವ್ಯಕ್ತಿ ಆಯ್ಕೆ ಮಾಡಿಕೊಳ್ಳಿ
ವೃಷಭ : ಬರಹಗಾರರಿಗೆ ಉತ್ತಮ ಸಂಭಾವನೆ
ಮಿಥುನ: ದುಡುಕಿನಿಂದ ನಿರ್ಧಾರ ಬೇಡ
ಕಟಕ : ಆಕಸ್ಮಿಕ ಧನಲಾಭ ನಿಮ್ಮನ್ನು ವಿಸ್ಮಯಗೊಳಿಸುವುದು
ಸಿಂಹ: ತಾಳ್ಮೆ-ಸಂಯಮ ನಿಮ್ಮ ಅಸ್ತ್ರವಾಗಿರಲಿ
ಕನ್ಯಾ: ಬಂಧುಮಿತ್ರರ ಸಲಹೆ ಸೂಚನೆ ಸ್ವೀಕರಿಸಿ
ತುಲಾ: ಜೀವನ ಶೈಲಿಯಲ್ಲಿ ಬದಲಾವಣೆಯಾಗುವುದು
ವೃಶ್ಚಿಕ : ಅರ್ಥವಿಲ್ಲದ ಪ್ರಯಾಣ ಅನಾರೋಗ್ಯಕ್ಕೆ ಕಾರಣ
ಧನಸ್ಸು: ವಾಹನ ಚಾಲನೆಯಲ್ಲಿ ಎಚ್ಚರವಿರಲಿ
ಮಕರ: ಸಕಾರಾತ್ಮಕ ಯೋಚನೆಯಿಂದ ಉತ್ತಮ ಫಲ
ಕುಂಭ: ಕೆಲಸ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಮೀನ: ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments