ಇಂದಿನ ಪಂಚಾಗ ಮತ್ತು ರಾಶಿಫಲ (10-10-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಾಣಸಂಶಯವನ್ನುಂಟುಮಾಡುವ ಕೆಲಸವನ್ನು ಮಾಡಬಾರದು. ಕಾರಣವಿಲ್ಲದೆ ಉದ್ವೇಗ ವನ್ನುಂಟುಮಾಡುವ, ಹಿತವಲ್ಲದ, ಸುಳ್ಳಾದ ಮಾತುಗಳನ್ನಾಡಬಾರದು. ಕಳ್ಳನಾಗಬಾರದು. ಬಡ್ಡಿಯಿಂದ ಜೀವನ ಮಾಡಬಾರದು.  –ಯಾಜ್ಞವಲ್ಕ್ಯ

# ಪಂಚಾಂಗ : ಗುರುವಾರ, 10.10.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.04
ಚಂದ್ರ ಉದಯ ಸಂ.04.05 / ಚಂದ್ರ ಅಸ್ತ ಸಂ.04.04
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ /
ತಿಥಿ: ದ್ವಾದಶಿ (ರಾ.07.52) ನಕ್ಷತ್ರ: ಶತಭಿಷಾ (ರಾ.02.14) ಯೋಗ: ಗಂಡ (ರಾ.02.38)
ಕರಣ: ಭವ-ಬಾಲವ (ಬೆ.06.36-ರಾ.07.52) ಮಳೆ ನಕ್ಷತ್ರ: ಹಸ್ತ ಮಾಸ: ಕನ್ಯಾ ತೇದಿ: 24

# ರಾಶಿ ಭವಿಷ್ಯ
ಮೇಷ: ಮನೆಯ ಸಮಸ್ಯೆಗಳನ್ನು ನಾಲ್ಕು ಗೋಡೆ ಗಳ ಮಧ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು
ವೃಷಭ: ಹಳೆಯ ಗೆಳೆಯರಿಗೆ ಫೋನ್ ಮಾಡಿ ಮಾತುಕತೆ ನಡೆಸುವುದರಿಂದ ಸಂತಸವಾಗಲಿದೆ
ಮಿಥುನ: ಕೌಟುಂಬಿಕ ಸಮಸ್ಯೆಗಳು ಕಾಡಲಿವೆ
ಕಟಕ: ವ್ಯಾಪಾರ-ವ್ಯವಹಾರ ಗಳಲ್ಲಿ ಅಭಿವೃದ್ಧಿ ಹೊಂದುತ್ತೀರಿ
ಸಿಂಹ: ನಿಮ್ಮ ರಹಸ್ಯವನ್ನು ಯಾರಿಗೂ ತಿಳಿಸಬೇಡಿ
ಕನ್ಯಾ: ಸ್ನೇಹಿತರೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿರುತ್ತೀರಿ
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದರಿಂದ ನೆಮ್ಮದಿ ದೊರಕಲಿದೆ
ವೃಶ್ಚಿಕ: ಯಾರನ್ನೂ ನಂಬದಿರುವುದು ಒಳಿತು
ಧನುಸ್ಸು: ವಾದ-ವಿವಾದದಲ್ಲಿ ಭಾಗವಹಿಸಬೇಡಿ
ಮಕರ: ಕೆಲವರು ನಿಮ್ಮಿಂದ ಸಹಾಯ ಪಡೆಯುವರು
ಕುಂಭ: ಅಪಘಾತವಾಗುವ ಸೂಚನೆಯಿದೆ
ಮೀನ: ಶತ್ರುಗಳಿಂದ ತೊಂದರೆಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments