ಇಂದಿನ ಪಂಚಾಗ ಮತ್ತು ರಾಶಿಫಲ (11-10-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಿ ವೃದ್ಧರಿಲ್ಲವೋ ಅದು ಸಭೆಯಲ್ಲ. ಯಾರು ಧರ್ಮವನ್ನು ನುಡಿಯುವುದಿಲ್ಲವೋ ಅವರು ವೃದ್ದರಲ್ಲ, ಎಲ್ಲಿ ಸತ್ಯವಿಲ್ಲವೋ ಅದು ಧರ್ಮವಲ್ಲ ಯಾವುದು ಹಠದಿಂದ ಕೂಡಿದ್ದೋ ಅದು ಸತ್ಯವಲ್ಲ.  -ಮಹಾಭಾರತ

# ಪಂಚಾಂಗ : ಶುಕ್ರವಾರ 11.10.2019
ಸೂರ್ಯ ಉದಯ ಬೆ.06.09/ ಸೂರ್ಯ ಅಸ್ತ ಸಂ.06.03
ಚಂದ್ರ ಉದಯ ಸ.4.43 / ಚಂದ್ರ ಅಸ್ತ ಬೆ.4.51
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ /
ತಿಥಿ: ತ್ರಯೋದಶಿ (ರಾ.10.20) ನಕ್ಷತ್ರ: ಪೂರ್ವಭಾದ್ರ (ರಾ.5.09) ಯೋಗ: ವೃದ್ಧಿ(ರಾತ್ರಿ 3.30)
ಕರಣ:ಕೌಲವ-ತೈತಿಲ (ರಾತ್ರಿ ಬೆ.9.7-ರಾ.10.20) ಮಳೆ ನಕ್ಷತ್ರ: ಮಳೆ ನಕ್ಷತ್ರ ಚಿತ್ತ ಪ್ರವೇಶ ಬೆ.7.26 ಮಾಸ: ಕನ್ಯಾ ತೇದಿ: 25

# ರಾಶಿ ಭವಿಷ್ಯ
ಮೇಷ: ಕೆಲವೊಮ್ಮೆ ಕಠಿಣ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ
ವೃಷಭ: ಆಗಾಗ ಅಡೆ-ತಡೆ ತೋರಿ ಬಂದರೂ ನಿರೀಕ್ಷಿತ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ
ಮಿಥುನ: ಉದ್ಯೋಗ ಬದಲಾವಣೆಗೆ ಅವಕಾಶಗಳು ಒದಗಿ ಬರಲಿವೆ
ಕಟಕ: ಪರಿಸ್ಥಿತಿಯ ಒತ್ತಡಗಳನ್ನು ಆದಷ್ಟು ಪ್ರಯತ್ನ ಬಲದಿಂದ ತಡೆದುಕೊಳ್ಳಬೇಕು
ಸಿಂಹ: ಅನಿರೀಕ್ಷಿತ ರೀತಿಯಲ್ಲಿ ವೈವಾಹಿಕ ಭಾಗ್ಯ ಒದಗಿ ಬರುತ್ತದೆ
ಕನ್ಯಾ: ಮಾನಸಿಕ ಕ್ಷೋಭೆಗಳು ಬೆಂಬಿಡದೆ ಕಾಡುವುವು
ತುಲಾ: ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ
ವೃಶ್ಚಿಕ: ಮನೆಯವರ ಇಷ್ಟಾನಿಷ್ಟಗಳ ಬಗ್ಗೆ ಗಮನ ಕೊಡಿ
ಧನುಸ್ಸು: ಸಾಲ ಮರುಪಾವತಿಗೆ ವಿಳಂಬವಾದೀತು
ಮಕರ: ಹಣಕಾಸಿನ ಮುಗ್ಗಟ್ಟು ಬಾಧಿಸಲಿದೆ
ಕುಂಭ: ಉದ್ಯೋಗಿಗಳಿಗೆ ಆಗಾಗ ಒತ್ತಡ ಹೆಚ್ಚಲಿವೆ
ಮೀನ: ರಾಜಕೀಯ ರಂಗದಲ್ಲಿ ಗೊಂದಲಗಳು ಕಾಡಲಿವೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments