ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (23-10-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಮನುಷ್ಯ ಎಲ್ಲಿಯವರೆಗೆ ಭವಬಂಧನಕ್ಕೆ ಅಂಟಿಕೊಂಡಿರುತ್ತಾನೋ ಅಲ್ಲಿಯವರೆಗೆ ದುಃಖ-ದುಮ್ಮಾನಗಳಿಂದ, ಕೇಡು ದುರಾದೃಷ್ಟಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಶುಕ್ರವಾರ, 23.10.2020
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.57
ಚಂದ್ರ ಉದಯ ಮ.12.34/ ಚಂದ್ರ ಅಸ್ತ ರಾ.12.13
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ (ಬೆ.06.57)
ನಕ್ಷತ್ರ: ಉತ್ತರಾಷಾಢ (ರಾ.01.28) ಯೋಗ: ಧೃತಿ (ರಾ.01.22)
ಕರಣ: ವಣಿಜ್-ಭದ್ರೆ (ಬೆ.06.57-ಸಾ.06.53) ಮಳೆ ನಕ್ಷತ್ರ: ಚಿತ್ತಾ ಮಾಸ: ಕನ್ಯಾ, ತೇದಿ: 07

ಮೇಷ: ನಿಮಗೆ ಬರಬೇಕಾಗಿದ್ದ ಹಣವು ನಿಮ್ಮ ಕೈ ಸೇರುವುದು. ಆದಷ್ಟು ಸಾಲಕ್ಕೆ ಕೈ ಚಾಚದಿರಿ
ವೃಷಭ: ಕುಟುಂಬದಲ್ಲಿ ಸೌಖ್ಯ ಕಡಿಮೆಯಾಗುವುದು
ಮಿಥುನ: ಸ್ವಜನರನ್ನು ನಂಬಿ ಸಾಹಸ ಕಾರ್ಯ ಗಳಿಗೆ ಕೈ ಹಾಕುವುದರಿಂದ ತೊಂದರೆ ಇಲ್ಲ
ಕಟಕ: ಪ್ರಯಾಣ ಕಾಲದಲ್ಲಿ ಅವಮಾನವಾಗುವ ಸಂಭವ ಬರಬಹುದು

ಸಿಂಹ: ಹಣದ ಕೊರತೆ ಯಿದ್ದರೂ ಸಹ ಸಂತೋಷಕ್ಕೆ ಏನೂ ಕಡಿಮೆ ಇಲ್ಲ
ಕನ್ಯಾ: ಕೋಪ ಬರುವ ಸನ್ನಿವೇಶಗಳು ಎದುರಾಗುವುವು
ತುಲಾ: ಬೆಲೆಬಾಳುವ ವಸ್ತುಗಳನ್ನು ಕಳೆಯುವಿರಿ
ವೃಶ್ಚಿಕ: ತೀರ್ಥಯಾತ್ರೆ ಮಾಡಲು ಹೆಚ್ಚು ಆಸಕ್ತಿಯುಳ್ಳವರಾಗುವಿರಿ

ಧನುಸ್ಸು: ಸಂಕಟ ಪಡುವ ಸ್ಥಿತಿ ಎದುರಿಸಬೇಕಾಗುತ್ತದೆ
ಮಕರ: ದುರ್ಗಾದೇವಿ ಸನ್ನಿಧಿಗೆ ಹೋಗಿ ಪ್ರಾರ್ಥಿಸಿ
ಕುಂಭ: ಮಾತನಾಡುವಾಗ ಎಚ್ಚರ ವಹಿಸಿ
ಮೀನ: ಹಿಂದಿನಿಂದಲೂ ಬಂದ ಕುಟುಂಬದ ಸಂಪ್ರ ದಾಯದ ವಿಧಾನಗಳನ್ನು ನಾಜೂಕಾಗಿ ನಿರ್ವಹಿಸುವಿರಿ

Facebook Comments