ಇಂದಿನ ಪಂಚಾಗ ಮತ್ತು ರಾಶಿಫಲ (17-10-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೇವರಿಲ್ಲವೆಂದು ವಾದಿಸುವುದು, ವೇದಗಳು ಪ್ರಮಾಣವಲ್ಲವೆನ್ನುವುದು, ದೇವತೆಗಳನ್ನು ಬೈಯುವುದು, ಹಗೆತನ, ಪೊಳ್ಳುಜಂಭ, ಅಭಿಮಾನ, ಸಿಟ್ಟು, ಕ್ರೂರತನ ಇವುಗಳನ್ನು ಬಿಡಬೇಕು.  -ಮನುಸ್ಕøತಿ

# ಪಂಚಾಂಗ : ಗುರುವಾರ, 17.10.2019
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.00
ಚಂದ್ರ ಉದಯ ರಾ.08.40 / ಚಂದ್ರ ಅಸ್ತ ಬೆ.08.50
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ತೃತೀಯಾ (ಬೆ.06.48) ನಕ್ಷತ್ರ: ಕೃತ್ತಿಕಾ (ಮ.03.52) ಯೋಗ: ವ್ಯತೀಪಾತ (ರಾ.04.14)
ಕರಣ: ಭದ್ರೆ-ಭವ (ಬೆ.06.48-ರಾ.07.12) ಮಳೆ ನಕ್ಷತ್ರ: ಹಸ್ತ ಮಾಸ: ಕನ್ಯಾ ತೇದಿ: 31

# ರಾಶಿ ಭವಿಷ್ಯ
ಮೇಷ: ಏಜೆಂಟರುಗಳಿಗೆ ಹೆಚ್ಚಿನ ಆದಾಯ
ವೃಷಭ: ಮುಂಗೋಪವನ್ನು ಹತೋಟಿಗೆ ತಂದು ಕೊಂಡಲ್ಲಿ ಮಹತ್ತರವಾದುದನ್ನು ಸಾಧಿಸುವಿರಿ
ಮಿಥುನ: ಸರ್ಕಾರಿ ನೌಕರರಿಗೆ ಬಿಡುವಿಲ್ಲದ ಕೆಲಸ
ಕಟಕ: ಷೇರುಗಳಲ್ಲಿ ಹಣ ವಿನಿಯೋಗಿಸುವುದಕ್ಕೆ ಸಕಾಲ
ಸಿಂಹ: ಕೌಟುಂಬಿಕವಾಗಿ ಎಲ್ಲಾ ವಿಧಗಳಲ್ಲೂ ನೆಮ್ಮದಿ
ಕನ್ಯಾ: ಉದ್ಯೋಗ ನಿಮಿತ್ತ ದೂರ ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಯ
ತುಲಾ: ಮನಸ್ಸಿಗೆ ಸ್ವಲ್ಪ ಕಿರಿಕಿರಿ ಎನಿಸುವುದು
ವೃಶ್ಚಿಕ: ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. ಆರ್ಥಿಕವಾಗಿ ಬಲಗೊಳ್ಳುವಿರಿ.
ಧನುಸ್ಸು: ಹಿರಿಯರ ಪ್ರಶಂಸೆಗಳು ದೊರಕುವುವು
ಮಕರ: ವಾಹನ ಮಾರಾಟಗಾರರಿಗೆ ಅಧಿಕ ಲಾಭ
ಕುಂಭ: ಆರೋಗ್ಯದ ಕಡೆ ಗಮನ ಹರಿಸುವಿರಿ
ಮೀನ: ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಕೆಲಸ-ಕಾರ್ಯಗಳು ಸರಾಗವಾಗಿ ನಡೆಯಲಿವೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments