ಇಂದಿನ ಪಂಚಾಗ ಮತ್ತು ರಾಶಿಫಲ (20-10-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಜ್ಞ ಮಾಡುವವರಿಗೆ ಅಗ್ನಿಯಲ್ಲಿ ದೇವರು, ವಿದ್ವಾಂಸರ ದೇವರು ಸ್ವರ್ಗದಲ್ಲಿ. ಸಾಮಾನ್ಯರಿಗೆ ಪ್ರತಿಮೆಗಳಲ್ಲಿ ದೇವರು ಕಾಣಿಸುತ್ತಾನೆ. ಯೋಗಿಗಳು ಹೃದಯದಲ್ಲಿ ಹರಿಯನ್ನು ಕಾಣುತ್ತಾರೆ.  –ಬೃಹತ್ ಪರಾಶರಸ್ಮೃತಿ

# ಪಂಚಾಂಗ : ಭಾನುವಾರ, 20.10.2019
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.05.58
ಚಂದ್ರ ಉದಯ ರಾ.11.17 / ಚಂದ್ರ ಅಸ್ತ ಬೆ.11.34
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ಷಷ್ಠಿ (ಬೆ.07.30) ನಕ್ಷತ್ರ: ಆರಿದ್ರ (ಸಾ.05.52) ಯೋಗ: ಶಿವ (ರಾ.12.31)
ಕರಣ: ವಣಿಜ್-ಭದ್ರೆ (ಬೆ.07.30-ರಾ.07.12) ಮಳೆ ನಕ್ಷತ್ರ: ಹಸ್ತ ಮಾಸ: ತುಲಾ ತೇದಿ: 03

# ರಾಶಿ ಭವಿಷ್ಯ
ಮೇಷ: ಸಹೋದ್ಯೋಗಿಗಳು ಮತ್ತು ಆತ್ಮೀಯ ರಿಂದ ಸೂಕ್ತ ಸಲಹೆ-ಸೂಚನೆಗಳು ದೊರೆಯಲಿವೆ
ವೃಷಭ: ಹಿರಿಯರ ಅನುಗ್ರಹದಿಂದ ಕೆಲಸ- ಕಾರ್ಯಗಳಲ್ಲಿ ಉತ್ತಮ ಯಶಸ್ಸು ಸಿಗಲಿದೆ
ಮಿಥುನ: ಕೃಷಿಕರಿಗೆ ನಿರೀಕ್ಷಿ ಸಿದ ಲಾಭ ದೊರೆಯುತ್ತದೆ
ಕಟಕ: ನಿಮ್ಮ ಜೀವನಶೈಲಿ ಬದಲಾವಣೆಯು ಉತ್ತಮವಾಗಿದೆ
ಸಿಂಹ: ಹೊಸ ಕೆಲಸದ ವಿಚಾರವಾಗಿ ಮನೆಯವ ರೊಂದಿಗೆ ಚರ್ಚೆ ಮಾಡುವಿರಿ
ನ್ಯಾ: ಕೆಲಸದಲ್ಲಿ ಆತುರದ ನಿರ್ಧಾರ ಕೈಗೊಳ್ಳದಿರಿ
ತುಲಾ: ಹಿರಿಯ ಅಧಿಕಾರಿ ಯೊಬ್ಬರ ಭೇಟಿಯಾಗಲಿದೆ
ವೃಶ್ಚಿಕ: ವೃತ್ತಿ ಜೀವನ ತೃಪ್ತಿ ತರಲಿದೆ
ಧನುಸ್ಸು: ಸ್ನೇಹಿತರ ಮನೆಗೆ ಭೇಟಿ ನೀಡುವಿರಿ
ಮಕರ: ಅಂದುಕೊಂಡ ಕಾರ್ಯಗಳು ನಡೆಯುವುವು
ಕುಂಭ: ಸಮಾಜದಲ್ಲಿ ಗೌರವಾದರಗಳನ್ನು ಪಡೆಯುವಿರಿ
ಮೀನ: ನಿರೀಕ್ಷೆಗೂ ಮೀರಿದ ಆದಾಯ ಬರಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments