ಇಂದಿನ ಪಂಚಾಗ ಮತ್ತು ರಾಶಿಫಲ (21-10-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೆಳೆಯುತ್ತಿರುವ ಮರಗಳ ಕೊಂಬೆ, ಬುಡ ಮೊದಲಾಗಿ ಎಲ್ಲವನ್ನೂ ಕಡಿದರೆ, ಇತರರಿಗೆ ಸಹಾಯಕವಾದ ಮರಗಳನ್ನೂ ಕಡಿದರೆ ಎರಡರಷ್ಟು ದ್ರವ್ಯದಂಡ ವಿಧಿಸಬೇಕು.
-ಪರಿಶಿಷ್ಟಪರ್ವ

# ಪಂಚಾಂಗ : ಸೋಮವಾರ, 21.10.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಮ.12.30
ಚಂದ್ರ ಉದಯ ರಾ.12.15 / ಚಂದ್ರ ಅಸ್ತ ಬೆ.11.34
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ಸಪ್ತಮಿ-ಅಷ್ಟಮಿ (ಬೆ.06.45-ರಾ.05.26) ನಕ್ಷತ್ರ: ಪುನರ್ವಸು (ಸಾ.05.32) ಯೋಗ: ಸಿದ್ಧ
(ರಾ.10.26) ಕರಣ: ಭವ-ಬಾಲವ-ಕೌಲವ (ಬೆ.06.45-ಸಾ.06.09-ರಾ.05.26) ಮಳೆ ನಕ್ಷತ್ರ: ಹಸ್ತ ಮಾಸ: ತುಲಾ ತೇದಿ: 04

# ರಾಶಿ ಭವಿಷ್ಯ
ಮೇಷ: ಮಕ್ಕಳು ನಿಮಗೆ ಕೀರ್ತಿ ತರುವ ಪ್ರಯತ್ನ ಮಾಡುವರು.ಸಂತಸದ ಕ್ಷಣಗಳನ್ನು ಕಾಣುವಿರಿ
ವೃಷಭ: ಮೇಲಧಿಕಾರಿಗಳು ಮಹತ್ತರ ಕೆಲಸಗಳಿಗೆ ನಿಮ್ಮಿಂದ ಸಲಹೆ-ಸೂಚನೆಗಳನ್ನು ಬಯಸುವರು
ಮಿಥುನ: ಹಿರಿಯರ ಹಿತನುಡಿಯಿಂದ ಅನುಕೂಲ
ಕಟಕ: ನಿಮ್ಮಲ್ಲಿನ ವಿದ್ವತ್ತು, ಜಾಣ್ಮೆ ಸಾಮಾಜಿಕವಾಗಿ ಗೌರವಿಸಲ್ಪಡುವುದು
ಸಿಂಹ: ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ
ಕನ್ಯಾ: ಮಗನ ಆಗಮನಕ್ಕಾಗಿ ಎದುರು ನೋಡುವಿರಿ
ತುಲಾ: ಸ್ನೇಹಿತರು, ಬಂಧು ಗಳೊಂದಿಗೆ ವಿನಾಕಾರಣ ಜಗಳಕ್ಕೆ ಇಳಿಯದಿರಿ
ವೃಶ್ಚಿಕ: ಮಕ್ಕಳ ಶಿಕ್ಷಣಕ್ಕಾಗಿ ಅಲೆದಾಟ
ಧನುಸ್ಸು: ಖರ್ಚು ಕಡಿಮೆ ಮಾಡುವುದು ಉತ್ತಮ
ಮಕರ: ಆರೋಗ್ಯದಲ್ಲಿ ಉತ್ತಮ ಫಲ ನಿರೀಕ್ಷೆ
ಕುಂಭ: ಉನ್ನತ ಸ್ಥಾನ ಹೊಂದುವ ಸಾಧ್ಯತೆಗಳಿವೆ
ಮೀನ: ಹಣದ ಸಮಸ್ಯೆ ದೂರವಾಗಿ ನೆಮ್ಮದಿ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments