ಇಂದಿನ ಪಂಚಾಗ ಮತ್ತು ರಾಶಿಫಲ (22-10-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಿಯಾದರೂ, ಯಾರಾದರೂ ಗುರುಗಳನ್ನು ಇಲ್ಲದ ಸಲ್ಲದ ನಿಂದೆಗಳನ್ನು ಮಾಡುತ್ತಿದ್ದರೆ ಕಿವಿಗಳನ್ನು ಮುಚ್ಚಿಕೊಳ್ಳಬೇಕು. ಅಲ್ಲಿಂದೆದ್ದು ಬೇರೆ ಕಡೆಗೆ ಹೋಗುವುದು ಒಳಿತು. -ಮನುಸ್ಮೃತಿ

# ಪಂಚಾಂಗ : ಮಂಗಳವಾರ, 21.10.2019
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.57
ಚಂದ್ರ ಉದಯ ರಾ.01.15 / ಚಂದ್ರ ಅಸ್ತ ಮ.01.25
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ನವಮಿ (ರಾ.03.33) ನಕ್ಷತ್ರ: ಪುಷ್ಯ (ಸಾ.04.39) ಯೋಗ: ಸಾಧ್ಯ (ರಾ.07.55) ಕರಣ: ತೈತಿಲ-ಗರಜೆ
(ಸಾ.04.33-ರಾ.03.33) ಮಳೆ ನಕ್ಷತ್ರ: ಹಸ್ತ ಮಾಸ: ತುಲಾ ತೇದಿ: 05

# ರಾಶಿ ಭವಿಷ್ಯ
ಮೇಷ: ಕಚೇರಿಯಲ್ಲಿ ಹೆಚ್ಚಿನ ಉತ್ಸಾಹದಿಂದ ಕೆಲಸ ಸಾಗುವುದು. ನಿಮಗೀಗ ಹೊಸ ಕಾಲ ಬಂದಿದೆ
ವೃಷಭ: ಮಾತುಗಳನ್ನಾಡುವಾಗ ಸಮಯೋಚಿತವಾಗಿ ಆಡುವುದು ಒಳಿತು
ಮಿಥುನ: ನೀವು ಯೋಜಿಸಿದ ಯೋಜನೆಗಳನ್ನು ನಿಮ್ಮವರೊಂದಿಗೆ ವಿವರಿಸಿ
ಕಟಕ: ಬರಬೇಕಾಗಿದ್ದ ಹಣವು ಸಕಾಲದಲ್ಲಿ ಒದಗಿ ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು
ಸಿಂಹ: ಎಲ್ಲ ಕಾರ್ಯಗಳಲ್ಲಿ ಸ್ನೇಹಿತರ ಸಹಭಾಗಿತ್ವ ಅವಶ್ಯಕ
ಕನ್ಯಾ: ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ
ತುಲಾ: ಆಸ್ತಿ ಖರೀದಿಸುವ ಸಾಧ್ಯತೆಯಿದೆ
ವೃಶ್ಚಿಕ: ಮನೆಯ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದ ಪ್ರಗತಿ
ಮಕರ: ಕೌಟುಂಬಿಕ ಸಮಸ್ಯೆ ದೂರವಾಗುವುವು
ಕುಂಭ: ಮನೆಯಲ್ಲಿನ ಭಿನ್ನಾಭಿಪ್ರಾಯ ದೂರವಾಗಲಿವೆ
ಮೀನ: ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments