ಇಂದಿನ ಪಂಚಾಗ ಮತ್ತು ರಾಶಿಫಲ (23-10-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತಾಳ್ಮೆಯು ಮುಂದಕ್ಕೆ ಹೆಚ್ಚು ಸಹಾಯ ವಾಗುತ್ತದೆ. ಪುಷ್ಕಳವಾದ ಫಲವನ್ನು ಕೊಟ್ಟು ನಮ್ಮ ಶ್ರಮವನ್ನು ಸಾರ್ಥಕಗೊಳಿಸುತ್ತದೆ. ಶಾಶ್ವತವಾಗಿದ್ದುಕೊಂಡು ಶತ್ರುಗಳನ್ನು ನಿಗ್ರಹಿಸುತ್ತದೆ. ತಾಳ್ಮೆಗಿಂತಲೂ ಉತ್ತಮವಾದ ಸಾಧನವಿಲ್ಲ.  –ಕಿರಾತಾರ್ಜುನೀಯ

# ಪಂಚಾಂಗ : ಬುಧವಾರ , 23.10.2019
ಸೂರ್ಯ ಉದಯ ಬೆ.06.11/ ಸೂರ್ಯ ಅಸ್ತ ಸಂ.05.57
ಚಂದ್ರ ಉದಯ ರಾ.02.15 / ಚಂದ್ರ ಅಸ್ತ ಮ.02.17
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ದಶಮಿ (ರಾ.01.09) ನಕ್ಷತ್ರ: ಆಶ್ಲೇಷಾ (ಮ.03.13) ಯೋಗ: ಶುಭ (ಸಾ.04.57) ಕರಣ: ವಣಿಜ್-ಭದ್ರೆ
(ಮ.02.25-ರಾ.01.09)ಮಳೆ ನಕ್ಷತ್ರ: ಹಸ್ತ ಮಾಸ: ತುಲಾ ತೇದಿ: 06

# ರಾಶಿ ಭವಿಷ್ಯ
ಮೇಷ: ವಿಪರೀತ ಕೆಲಸ-ಕಾರ್ಯಗಳಿಂದಾಗಿ ವಿಶ್ರಾಂತಿಯಿಲ್ಲದೆ ಬಳಲುವಿರಿ
ವೃಷಭ: ಹೊಸ ವ್ಯವಹಾರಗಳಿಂದ ಲಾಭ ಸಿಗಲಿದೆ
ಮಿಥುನ: ದೂರ ಪ್ರಯಾಣ ಮಾಡದಿರಿ
ಕಟಕ: ಮಧ್ಯವರ್ತಿಗಳಿಗೆ ಉತ್ತಮ ಲಾಭ ದೊರಕುವುದು
ಸಿಂಹ: ಮನೆಯಲ್ಲಿನ ಕೆಲ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲಿವೆ
ಕನ್ಯಾ: ಸಾಂಸ್ಕøತಿಕ ಸಮಾರಂಭ ದಲ್ಲಿ ಭಾಗವಹಿಸುವ ಅವಕಾಶ
ತುಲಾ: ಶುಭ ಸಮಾರಂಭಕ್ಕೆ ಆಮಂತ್ರಣ ಬರಲಿದೆ
ವೃಶ್ಚಿಕ: ಪ್ರಮುಖ ವಿಷಯಗಳ ಕುರಿತು ದೃಢ ನಿರ್ಧಾರ ತೆಗೆದುಕೊಳ್ಳುವಿರಿ
ಧನುಸ್ಸು: ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ
ಮಕರ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಗಾ ವಹಿಸಿ
ಕುಂಭ: ದಿಢೀರನೆ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಖರ್ಚುಗಳು ಏಕಾಏಕಿ ಹೆಚ್ಚುವುದು
ಮೀನ: ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments