ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (24-10-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಮನುಷ್ಯನಲ್ಲಿರುವ ರಾಗ ದ್ವೇಷಾದಿ ಮಾಲಿನ್ಯವನ್ನು ತೊಡೆದು ಹಾಕುವಂಥ ಸದ್ಗುರು ದೊರೆತಾಗ ಸನ್ಮಾರ್ಗದಲ್ಲಿ ಮುನ್ನಡೆದು ಮುಕ್ತಿ ಪಡೆಯುವುದು ಸುಲಭಸಾಧ್ಯ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಶನಿವಾರ, 24.10.2020
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.56
ಚಂದ್ರ ಉದಯ ಮ.01.25/ ಚಂದ್ರ ಅಸ್ತ ರಾ.01.07
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ (ಬೆ.06.59)
ನಕ್ಷತ್ರ: ಶ್ರವಣ (ರಾ.02.38) ಯೋಗ: ಶೂಲ (ರಾ.12.41)
ಕರಣ: ಭವ-ಬಾಲವ (ಬೆ.06.59-ರಾ.07.16) ಮಳೆ ನಕ್ಷತ್ರ: ಚಿತ್ತಾ ಮಾಸ: ಕನ್ಯಾ, ತೇದಿ: 08

ಮೇಷ: ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಉತ್ತಮವಾದ ದಿನ
ವೃಷಭ: ಕಲಹಗಳಿಗೆ ನಾಂದಿ ಹಾಡುವಿರಿ
ಮಿಥುನ: ನಿಮ್ಮ ಏಳಿಗೆಯನ್ನು ಬಂಧು-ಮಿತ್ರರು ಸಹಿಸಲಾರರು. ಚಮತ್ಕಾರವಾಗಿ ಮಾತನಾಡುವಿರಿ
ಕಟಕ: ಕ್ಲಿಷ್ಟವಾದ ಕೆಲಸ ಗಳನ್ನು ಅನುಭವಗಳಿಂದ ತಿಳಿದು ಮಾಡಿದರೆ ಲಾಭದಾಯಕವಾಗಿರುತ್ತದೆ
ಸಿಂಹ: ಸ್ವ ಸಾಮಥ್ರ್ಯದಿಂದ ಧನ ಸಂಪಾದನೆ ಮಾಡುವಿರಿ

ಕನ್ಯಾ: ನಿಮ್ಮ ಪುತ್ರನೇ ನಿಮಗೆ ಶತ್ರುವಾಗುವ ಸಾಧ್ಯತೆಗಳಿವೆ
ತುಲಾ: ಕೀರ್ತಿವಂತರಾದರೂ ಏನಾದರೊಂದು ಚಿಂತೆ ಕಾಡುತ್ತಲೇ ಇರುವುದು
ವೃಶ್ಚಿಕ: ಶತ್ರುಗಳಿಂದ ಧನಪ್ರಾಪ್ತಿಯಾಗುವುದು
ಧನುಸ್ಸು: ಸರ್ವಧರ್ಮ ತಿಳಿಯಲು ಪ್ರಯತ್ನಿಸುವಿರಿ
ಮಕರ: ಬಂಧು-ಮಿತ್ರರು ದೂರ ಸರಿಯುವರು
ಕುಂಭ: ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಮಾಡುವಿರಿ
ಮೀನ: ಮಗನು ಮಾಡಿದ ಸಾಲದ ಬಾಧೆ ಕಡಿಮೆ ಆಗುತ್ತಾ ಹೋಗುತ್ತಿರುವುದು ಸಂತಸ ತಂದಿದೆ

Facebook Comments