ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (25-10-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಜ್ಞಾನ ಮುಕ್ತಿಗೆ ಮೂಲ. ಜ್ಞಾನಕ್ಕೆ ಗುರು ಕಾರಣೀಭೂತ. ಶ್ರೀ ಗುರುವಿನ ಪದತಲದಲ್ಲಿದ್ದು ಪಡೆಯುವ ಜ್ಞಾನ ಮುಕ್ತಿಗೆ ದಾರಿದೀವಿಗೆಯಾಗುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಭಾನುವಾರ, 25.10.2020
ಸೂರ್ಯ ಉದಯ ಬೆ.06.12 / ಸೂರ್ಯ ಅಸ್ತ ಸಂ.05.56
ಚಂದ್ರ ಉದಯ ಮ.02.10/ ಚಂದ್ರ ಅಸ್ತ ರಾ.01.57
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ (ಬೆ.07.42)
ನಕ್ಷತ್ರ: ಧನಿಷ್ಠಾ (ರಾ.04.23) ಯೋಗ: ಗಂಡ (ರಾ.12.28) ಕರಣ: ಕೌಲವ-ತೈತಿಲ (ಬೆ.07.42ರಾ.08.17)
ಮಳೆ ನಕ್ಷತ್ರ: ಚಿತ್ತಾ ಮಾಸ: ಕನ್ಯಾ, ತೇದಿ: 09

ಮೇಷ: ನೀವು ಒಳ್ಳೆಯ ಮಾತುಗಾರರು. ಬಂಧು- ಮಿತ್ರರು ನಿಮ್ಮ ವಿದ್ಯೆಯಿಂದ ಈಷ್ರ್ಯೆಗೊಳಗಾಗುವರು
ವೃಷಭ: ಮುಖ ಕಾಂತಿಯಿಂದಿರುವುದು
ಮಿಥುನ: ಕಲಹಗಳನ್ನು ಎದುರಿಸಬೇಕಾಗುತ್ತದೆ
ಕಟಕ: ಕೆಲವು ಸಂದರ್ಭಗಳಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಲಾಭದಾಯಕವಾಗಿರುತ್ತದೆ

ಸಿಂಹ: ಹೆಂಡತಿಗೆ ಅನಾರೋಗ್ಯ ಕಾಡುವುದು.
ಕನ್ಯಾ: ಸಾಲ ಮಾಡುವ ಪ್ರಸಂಗ ಬರುವುದು
ತುಲಾ: ಆಹಾರದ ಕುರಿತಾಗಿ ನಿರ್ಲಕ್ಷ್ಯ ತೋರದಿರಿ
ವೃಶ್ಚಿಕ: ಧನ ಸಂಪಾದನೆಗಾಗಿ ವಿವಿಧ ಬಗೆಯ ಕಾರ್ಯಕ್ರಮರೂಪಿಸಿಕೊಳ್ಳುವಿರಿ
ಧನುಸ್ಸು: ಗುರು-ಹಿರಿಯರು, ಕುಟುಂಬದೊಂದಿಗೆ ಉತ್ತಮಸೌಹಾರ್ದತೆ ಇಟ್ಟುಕೊಳ್ಳುವುದು ಒಳಿತು

ಮಕರ: ಆಸ್ತಿ ಖರೀದಿ ಬಗ್ಗೆ ಮರು ಪರಿಶೀಲನೆ ನಡೆಸುವುದರಿಂದ ಅನುಕೂಲವಾಗುವುದು

ಕುಂಭ: ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು
ಮೀನ: ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ಮಾತನಾಡುವುದು ಕ್ಷೇಮಕರ

Facebook Comments