ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (28-10-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಮನುಷ್ಯ ಪ್ರತಿಯೊಂದನ್ನೂ ಭೌತಿಕ ದೃಷ್ಟಿಕೋನದಿಂದ ನೋಡುತ್ತಾ ಹೋದರೆ ಭಾವನಾತ್ಮಕ ಜಗತ್ತು ಕ್ಷೀಣಿಸುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಬುಧವಾರ, 28.10.2020
ಸೂರ್ಯ ಉದಯ ಬೆ.06.12 / ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ಸಂ.04.06/ ಚಂದ್ರ ಅಸ್ತ ರಾ.03.35
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ (ಮ.12.54)
ನಕ್ಷತ್ರ: ಪೂರ್ವಾಭಾದ್ರ (ಬೆ.09.11) ಯೋಗ: ವ್ಯಾಘಾತ (ರಾ.01.48) ಕರಣ: ಬಾಲವ-ಕೌಲವ
(ಮ.12.54-ರಾ.02.04) ಮಳೆ ನಕ್ಷತ್ರ: ವಿಶಾಖ ಮಾಸ: ಕನ್ಯಾ, ತೇದಿ: 12

ಮೇಷ: ಮನೋರೋಗದಿಂದ ಬಳಲುವಿರಿ
ವೃಷಭ: ಎಲ್ಲ ವಿಧದಲ್ಲಿಯೂ ಲಾಭದಾಯಕ ವಾಗಿರುವುದು. ಮಕ್ಕಳಿಗೆ ತೊಂದರೆ ಇದೆ
ಮಿಥುನ: ನಿಷ್ಠೂರವಾಗಿ ಮಾತನಾಡದಿರಿ
ಕಟಕ: ನಿಮ್ಮ ಸ್ನೇಹಿತರು ಸಹಾಯ ಹಸ್ತ ನೀಡುವರು
ಸಿಂಹ: ನಿಮ್ಮ ಮನಸ್ಸಿನಂತೆ ನಡೆಯುವ ಸ್ವಭಾವ ನಿಮ್ಮದು
ಕನ್ಯಾ:ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರುಪೇರು ಆಗುವ ಸಾಧ್ಯತೆ ಇದೆ
ತುಲಾ: ಜಾಗತಿಕ ವ್ಯವಹಾರ ತಜ್ಞರು, ಪತ್ರಿಕೋದ್ಯಮಿಗಳು ಹೆಚ್ಚಿನ ಚಾತುರ್ಯ ತೋರುವರು
ವೃಶ್ಚಿಕ: ಆದಷ್ಟು ವಿಶ್ರಾಂತಿ ಪಡೆಯುವುದು ಒಳ್ಳೆಯದು
ಧನುಸ್ಸು: ಹಣವಂತರಾದ ನೀವು ಬಹು ಜಾಣತನದಿಂದ ಮಾತನಾಡುವಿರಿ
ಮಕರ: ಮನದ ಇಷ್ಟದಂತೆ ಕಾರ್ಯಗಳು ಕೈಗೂಡು ವುದರಿಂದ ಮಾನಸಿಕ ನೆಮ್ಮದಿ ಹೊಂದುವಿರಿ
ಕುಂಭ: ಧನಾಗಮನವಿದ್ದರೂ ಕಾಸು ಉಳಿಯದು
ಮೀನ: ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ

Facebook Comments