ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (29-10-2020-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಮನುಷ್ಯ ಸನಾತನ ಜ್ಞಾನ ಮತ್ತು ಆಧುನಿಕ ವಿಜ್ಞಾನಗಳೆರಡರ ನಡುವೆ ಸಮನ್ವಯತೆ ಸಾಧಿಸಿ ತನ್ನ ಬದುಕನ್ನು ಚಿನ್ಮಯಗೊಳಿಸಿಕೊಳ್ಳಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಗುರುವಾರ, 29.10.2020
ಸೂರ್ಯ ಉದಯ ಬೆ.06.12 / ಸೂರ್ಯ ಅಸ್ತ ಸಂ.05.54
ಚಂದ್ರ ಉದಯ ಸಂ.04.06/ ಚಂದ್ರ ಅಸ್ತ ರಾ.04.20
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ (ಮ.03.16)
ನಕ್ಷತ್ರ: ಉತ್ತರಾಭಾದ್ರ (ಮ.12.00) ಯೋಗ: ಹರ್ಷಣ (ರಾ.02.37) ಕರಣ: ತೈತಿಲ-ಗರಜೆ
(ಮ.03.16-ರಾ.04.30) ಮಳೆ ನಕ್ಷತ್ರ: ವಿಶಾಖ ಮಾಸ: ಕನ್ಯಾ, ತೇದಿ: 13

ಮೇಷ: ಅನಾವಶ್ಯಕ ಮಾನಸಿಕ ಚಿಂತೆಗಳಿಂದ ಬುದ್ಧಿಭ್ರಷ್ಟವಾದೀತು. ಅತಿಯಾಗಿ ಚಿಂತಿಸದಿರಿ.
ವೃಷಭ: ದೃಢ ನಿರ್ಧಾರಗಳು ಮುನ್ನಡೆಗೆ ಸಾಧಕ
ಮಿಥುನ: ಪ್ರಾಮಾಣಿಕ ಪ್ರಯತ್ನಗಳಿಗೆ ಬೆಲೆ ಸಿಗದು
ಕಟಕ: ಅವಿವಾಹಿತರು ಅವಕಾಶಗಳಿಗಾಗಿ ಕಾಯಬೇಕಾಗುತ್ತದೆ
ಸಿಂಹ: ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳಿತು
ಕನ್ಯಾ: ತಾಯಿ ಸಂಬಂಧ ದವರಿಗೆ ಅನಾರೋಗ್ಯ ಕಾಡಲಿದೆ
ತುಲಾ: ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು
ವೃಶ್ಚಿಕ: ಭಗವಂತ ಕೊಟ್ಟಿದ್ದ ರಲ್ಲಿಯೇ ಅಲ್ಪದಾನ ಮಾಡಿ
ಧನುಸ್ಸು: ಮ್ಮ ಅನುಪಮವಾದ ಮಾನವೀಯತೆಯನ್ನು ಜನರು ಇಷ್ಟ ಪಡುತ್ತಾರೆ
ಮಕರ: ಸಂತೋಷ-ಸಂಭ್ರಮದಿಂದ ಕಾಲ ಕಳೆಯುವಿರಿ
ಕುಂಭ: ಆರ್ಥಿಕ ಸ್ಥಿತಿ, ದೇಹಾರೋಗ್ಯ ಉತ್ತಮ ವಾಗಿರುತ್ತದೆ. ವೃತ್ತಿರಂಗದಲ್ಲಿ ಪ್ರಶಂಸೆ ದೊರೆಯಲಿದೆ
ಮೀನ: ಅನಗತ್ಯ ಖರ್ಚು-ವೆಚ್ಚಗಳ ಬಗ್ಗೆ ಎಚ್ಚರವಿರಲಿ

Facebook Comments