ಇಂದಿನ ಪಂಚಾಂಗ ಮತ್ತು ರಾಶಿಫಲ (15-01-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯ ಇನ್ನೂ ಗರ್ಭದಲ್ಲಿದ್ದಾಗಲೇ ಅವನ ಆಯಸ್ಸು, ಕೆಲಸ, ಹಣ, ವಿದ್ಯೆ, ಮರಣ ಇವು ಐದೂ ನಿಶ್ಚಯಿಸಲ್ಪಡುತ್ತವೆ.  –ಹಿತೋಪದೇಶ

# ಪಂಚಾಂಗ : ಬುಧವಾರ , 15.01.2020
ಸೂರ್ಯ ಉದಯ ಬೆ.06.45/ ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ರಾ.10.49/ ಚಂದ್ರ ಅಸ್ತ ಬೆ.10.33
ವಿಕಾರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು, / ಪುಷ್ಯ ಮಾಸ / ಕೃಷ್ಣ ಪಕ್ಷ /
ತಿಥಿ: ಪಂಚಮಿ (ಮ.12.11) ನಕ್ಷತ್ರ: ಉತ್ತರಫಲ್ಗುಣಿ (ರಾ.4.07) ಯೋಗ: ಶೋಭನ (ರಾ.9.12)
ಕರಣ: ತೈತಿಲ-ಗರಜೆ (ಮ.12.11-ರಾ.10.55) ಮಳೆ ನಕ್ಷತ್ರ: ಪೂರ್ವಾಷಾಢ ಮಾಸ: ಮಕರಮಾಸ ತೇದಿ: 1

# ರಾಶಿ ಭವಿಷ್ಯ
ಮೇಷ : ಆರೋಗ್ಯ ಸುಧಾರಿಸುತ್ತಾ ಹೋಗುತ್ತದೆ
ವೃಷಭ : ಕುಟುಂಬ ಸದಸ್ಯರಿಂದ ಮನಸ್ಸಿಗೆ ಕಿರಿಕಿರಿ, ಅಶಾಂತಿಯುತ ವಾತಾವರಣ
ಮಿಥುನ: ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಅಣ್ಣ- ತಮ್ಮಂದಿರಲ್ಲಿ ಕಲಹಗಳು ಸಂಭವಿಸಬಹುದು
ಕಟಕ : ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ
ಸಿಂಹ: ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ
ಕನ್ಯಾ: ಅನಿರೀಕ್ಷಿತ ಅತಿಥಿಗಳ ಆಗಮನ
ತುಲಾ: ಅನಾವಶ್ಯಕ ಮಾತುಗಳಿಂದ ದೂರವಿರಿ
ವೃಶ್ಚಿಕ: ಮಿತ್ರರೊಡನೆ ಕಲಹ ಉಂಟಾಗಬಹುದು
ಧನುಸ್ಸು: ಅನ್ಯರೊಡನೆ ಜಾಗ್ರತೆ ವಹಿಸಿ ಅಪಹಾಸ್ಯಕ್ಕೀಡಾಗುವ ಸಾಧ್ಯತೆ ಇದೆ
ಮಕರ: ವಾಹನ ಖರೀದಿಸುವ ಯೋಗವಿದೆ
ಕುಂಭ: ಮಾನಸಿಕ ಗೊಂದಲ, ಜೀವನದಲ್ಲಿ ಜಿಗುಪ್ಸೆ
ಮೀನ: ಭೂಮಿ ಖರೀದಿಗೆ ಸೂಕ್ತ ಕಾಲ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments