ಇಂದಿನ ಪಂಚಾಂಗ ಮತ್ತು ರಾಶಿಫಲ (20-01-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಗೊಲ್ಲನಿಲ್ಲದೆ ಹೋದರೆ ಹಸುಗಳು ನೋಡಿಕೊಳ್ಳುವವರಿಲ್ಲದೆ ಚದುರಿ ಹೋಗುತ್ತವೆ. ಅದೇ ರೀತಿ ರಾಜನಿಲ್ಲದ ಪ್ರಜೆಗಳು ರಕ್ಷಣೆಯಿಲ್ಲದೆ ನಾಶವಾಗುತ್ತಾರೆ.
-ಪ್ರತಿಮಾನಾಟಕ

# ಪಂಚಾಂಗ : ಸೋಮವಾರ, 20.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ರಾ.03.28 / ಚಂದ್ರ ಅಸ್ತ ಬೆ.02.22
ವಿಕಾರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು, / ಪುಷ್ಯ ಮಾಸ / ಕೃಷ್ಣ ಪಕ್ಷ /
ತಿಥಿ: ಏಕಾದಶಿ (ರಾ.02.06) ನಕ್ಷತ್ರ: ಅನೂರಾಧ (ರಾ.11.30) ಯೋಗ: ಗಂಡ-ವೃದ್ಧಿ (ಬೆ.07.58-ನಾ.ಬೆ.06.13)
ಕರಣ: ಭವ-ಬಾಲವ (ಮ.02.26-ರಾ.02.06)ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರ ತೇದಿ: 06

# ರಾಶಿ ಭವಿಷ್ಯ
ಮೇಷ: ನಿಮ್ಮನ್ನು ಅನೇಕ ಬಂಧು-ಮಿತ್ರರು ಗುರುತಿಸುವರು ಹಾಗೂ ಗೌರವದಿಂದ ಕಾಣುವರು
ವೃಷಭ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ
ಮಿಥುನ: ಕೆಲಸ-ಕಾರ್ಯಗಳಲ್ಲಿ ಅಡ್ಡಿ-ಆತಂಕ ಏರ್ಪಡುವುವು. ಚೋರ ಭಯವಿರುವುದು
ಕಟಕ: ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುವಿರಿ
ಸಿಂಹ: ಇತರರು ಸಾಲಕ್ಕಾಗಿ ನಿಮ್ಮ ಸ್ನೇಹ ಬಯಸುವರು
ಕನ್ಯಾ: ಎಲ್ಲರಿಗೂ ಸಹಾಯ ಹಸ್ತ ನೀಡುವಿರಿ
ತುಲಾ: ಚಾಡಿ ಹೇಳುವವರ ಬಗ್ಗೆ ಜಾಗ್ರತೆ ವಹಿಸಿ
ವೃಶ್ಚಿಕ: ಪರಿವಾರದೊಂದಿಗೆ ಜೀವನ ನಡೆಸುವಿರಿ. ಎಲ್ಲರಿಗೂ ಇಷ್ಟವಾದ ಕೆಲಸ ಮಾಡುವಿರಿ
ಧನುಸ್ಸು: ನಿಮ್ಮ ಸಹನೆಯನ್ನು ಪರೀಕ್ಷಿಸುವರು
ಮಕರ: ಇತರರ ಬಗ್ಗೆ ಜಾಗ್ರತೆಯಿರಲಿ
ಕುಂಭ: ವಿಶೇಷವಾದ ಕೀರ್ತಿ ಪಡೆಯುವಿರಿ
ಮೀನ: ಹಿತಶತ್ರುಗಳಿಂದ ತೊಂದರೆ ಇರುವುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments