ಇಂದಿನ ಪಂಚಾಂಗ ಮತ್ತು ರಾಶಿಫಲ (21-01-2020-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಿಂದನೀಯವಲ್ಲದ ತನ್ನ ಕೆಲಸಗಳಿಂದ, ಶರೀರಕ್ಕೆ ಹೆಚ್ಚು ಶ್ರಮವಿಲ್ಲದೆ ನಿತ್ಯ ಜೀವನವನ್ನು ನಡೆಸಲು ಬೇಕಾದಷ್ಟು ಹಣವನ್ನು ಸಂಗ್ರಹಿಸಬೇಕು. –ಮನುಸ್ಮೃತಿ

# ಪಂಚಾಂಗ : ಮಂಗಳವಾರ , 21.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಸಂ.06.15 / ಚಂದ್ರ ಅಸ್ತ ಬೆ.03.12
ವಿಕಾರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು, / ಪುಷ್ಯ ಮಾಸ / ಕೃಷ್ಣ ಪಕ್ಷ /
ತಿಥಿ: ದ್ವಾದಶಿ (ರಾ.01.45) ನಕ್ಷತ್ರ: ಜ್ಯೇಷ್ಠ (ರಾ.11.43) ಯೋಗ: ಧ್ರುವ (ರಾ.04.47) ಕರಣ: ಕೌಲವ-ತೈತಿಲ
(ಮ.01.53-ರಾ.01.45) ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರ ತೇದಿ: 07

# ರಾಶಿ ಭವಿಷ್ಯ
ಮೇಷ: ಶತ್ರುಗಳು ರೋಗ ಪೀಡಿತರಾಗುವರು
ವೃಷಭ: ನಿಮ್ಮ ವಿದ್ಯೆಯನ್ನು ಪರಿಚಯಿಸುವ ಸಂದರ್ಭಗಳು ಎದುರಾಗುವುವು
ಮಿಥುನ: ಎಲ್ಲರೊಂದಿಗೆ ಮಿತ್ರತ್ವವಿರುವುದು
ಕಟಕ: ದುಷ್ಟ ಬುದ್ಧಿಯವರು ನಿಮ್ಮ ಸ್ನೇಹ ಬಯಸಿ ಬರುವ ಸಾಧ್ಯತೆಗಳಿವೆ
ಸಿಂಹ: ಆಗಾಗ್ಗೆ ಕುಟುಂಬದಲ್ಲಿ ಕಲಹ ಕಾಣಿಸುವುದು
ಕನ್ಯಾ: ಸಾಲ ಮಾಡುವ ಸಂದರ್ಭಗಳು ಬರುವುವು
ತುಲಾ: ಅಧಿಕಾರಿಗಳ ಸಭೆಯಲ್ಲಿ ಶತ್ರುಗಳನ್ನು ಜಯಿಸುವಿರಿ
ವೃಶ್ಚಿಕ: ಎಚ್ಚರಿಕೆಯಿಂದ ವಾಹನ ಚಲಿಸಬೇಕಾಗುತ್ತದೆ
ಧನುಸ್ಸು: ಕೋಮಲ ಹೃದಯಿ ಗಳಾದರೂ ಕೆಲವೊಮ್ಮೆ ಉಗ್ರರಾಗುವಿರಿ
ಮಕರ: ಶತ್ರುಗಳ ನಾಶಕ್ಕೆ ಹೋರಾಡಿ ಶುಭಕರವಾದ ಕಾರ್ಯಗಳನ್ನು ಮಾಡಿ ಮೆಚ್ಚುಗೆಗೆ ಪಾತ್ರರಾಗುವಿರಿ
ಕುಂಭ: ಗುರುವಿನ ಬಗ್ಗೆ ಹೆಚ್ಚು ಗೌರವವಿರಲಿ
ಮೀನ: ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments