ಇಂದಿನ ಪಂಚಾಂಗ ಮತ್ತು ರಾಶಿಫಲ (22-01-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ರಾಜ್ಯಕ್ಕಾಗಿ, ಭೂಮಿಗಾಗಿ, ಹಣಕ್ಕಾಗಿ, ಹೆಂಗಸಿಗಾಗಿ, ಮಾನಕ್ಕಾಗಿ, ತೇಜಸ್ಸಿಗಾಗಿ ಅಥವಾ ಬೇರೆ ಯಾವ ಕಾರಣಕ್ಕಾದರೂ, ಸಂಪತ್ತಿನ ಕೊಬ್ಬಿನಿಂದ ಕುರುಡಾಗಿರುವವರು ಮಾನವಂತರನ್ನು ತಿರಸ್ಕರಿತುಸತ್ತಾರೆ.  –ಭಾಗವತ

# ಪಂಚಾಂಗ : ಬುಧವಾರ, 22.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ರಾ.05.20 / ಚಂದ್ರ ಅಸ್ತ ಸಂ.04.05
ವಿಕಾರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು, / ಪುಷ್ಯ ಮಾಸ / ಕೃಷ್ಣ ಪಕ್ಷ /
ತಿಥಿ: ತ್ರಯೋದಶಿ (ರಾ.01.49) ನಕ್ಷತ್ರ: ಮೂಲ (ರಾ.12.20) ಯೋಗ: ವ್ಯಾಘಾತ (ರಾ.03.40)
ಕರಣ: ಗರಜೆ-ವಣಿಜ್ (ಮ.01.44-ರಾ.01.49) ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರ ತೇದಿ: 08

# ರಾಶಿ ಭವಿಷ್ಯ
ಮೇಷ: ಅನಾರೋಗ್ಯ ಬಾಧಿಸುತ್ತದೆ
ವೃಷಭ: ಆಕಸ್ಮಿಕ ಧನಹಾನಿ. ಸಾಲಗಾರರಿಂದ ಸಮಸ್ಯೆ
ಮಿಥುನ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ
ಕಟಕ: ಅಪವಾದದ ಭೀತಿ, ಮಾನಸಿಕ ಅಶಾಂತಿ
ಸಿಂಹ: ನಿಮ್ಮ ಮಾತೇ ನಿಮಗೆ ಮುಳ್ಳಾಗಬಹುದು
ಕನ್ಯಾ: ಸ್ನೇಹಿತರು, ಕುಟುಂಬದವರ ಸಹಕಾರ ದೊರೆಯುವುದಿಲ್ಲ
ತುಲಾ: ಸರ್ಕಾರಿ ಅಧಿಕಾರಿ ಗಳಿಂದ ಸಮಸ್ಯೆಯಾಗಲಿದೆ
ವೃಶ್ಚಿಕ: ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
ಧನುಸ್ಸು: ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ
ಮಕರ: ಉದ್ಯೋಗದಲ್ಲಿ ಹೊಸ ಸಮಸ್ಯೆಗಳು ಎದುರಾಗಬಹುದು. ಮನಸ್ಸು ಚಂಚಲವಾಗಿರುತ್ತದೆ
ಕುಂಭ: ವಿವಿಧ ಮೂಲಗಳಿಂದ ಹಣ ಸಂಗ್ರಹ ವಾಗುತ್ತದೆ. ಸಕಲ ಭೋಗಗಳನ್ನು ಅನುಭವಿಸುವಿರಿ
ಮೀನ: ಮನಸ್ಸು ಉಲ್ಲಾಸದಿಂದಿರುವುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments