ಇಂದಿನ ಪಂಚಾಂಗ ಮತ್ತು ರಾಶಿಫಲ (24-01-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕುತೂಹಲವನ್ನು ಕೆರಳಿಸುವ ಸುದ್ದಿ , ಉತ್ತಮವಾದ ವಿದ್ಯೆ, ಕಸ್ತೂರಿಮೃಗದ ಅತಿಶಯವಾದ ಪರಿಮಳ ಇವು ಮೂರು ನೀರಿನಲ್ಲಿ ಎಣ್ಣೆಯ ಬಿಂದುವಿನಂತೆ ಲೋಕದಲ್ಲಿ ತಾನಾಗಿಯೇ ಹರುಡುತ್ತವೆ.  –ಪ್ರಸನ್ನರಾಘವ

# ಪಂಚಾಂಗ : ಶುಕ್ರವಾರ , 24.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ಸಂ.06.17 / ಚಂದ್ರ ಅಸ್ತ ಸ.5.52
ವಿಕಾರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು, / ಪುಷ್ಯ ಮಾಸ / ಶುಕ್ಲ ಪಕ್ಷ /
ತಿಥಿ: ಅಮಾವಾಸ್ಯೆ (ರಾ.3.12) ನಕ್ಷತ್ರ: ಉತ್ತರಾಷಾಡ (ರಾ.2.46) ಯೋಗ: ವಜ್ರ (ರಾ.2.24)
ಕರಣ: ಚತುಷ್ಪಾದ-ನಾಗವಾನ್ (ಮ 2.42-ರಾ 3.12) ಮಳೆ ನಕ್ಷತ್ರ: ಪೂರ್ವಾಷಾಢ ಮಾಸ: ಧನುರ್ಮಾಸ ತೇದಿ:10

# ರಾಶಿ ಭವಿಷ್ಯ
ಮೇಷ: ಹಿರಿಯರಿಂದ ಅವಮಾನವಾಗಬಹುದು
ವೃಷಭ: ಧಾರ್ಮಿಕ ಮುಖಂಡರು, ಧಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುವರು
ಮಿಥುನ: ಜನರಿಂದ ಗೌರವ ಸಿಗುತ್ತದೆ
ಕಟಕ:ತೊಂದರೆ ಇಲ್ಲದೆ ಗುರಿ ತಲುಪುವಿರಿ
ಸಿಂಹ: ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನಮಾನ, ಗೌರವಗಳು ದೊರೆಯುತ್ತವೆ
ಕನ್ಯಾ: ಉದ್ಯೋಗದಲ್ಲಿ ಮುನ್ನಡೆ ಕಂಡರೂ ಅಪವಾದಕ್ಕೆ ಗುರಿಯಾಗುವಿರಿ
ತುಲಾ: ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ
ವೃಶ್ಚಿಕ: ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ
ಧನುಸ್ಸು: ಎಂದೂ ಸಹಾಯ ಮಾಡದಿದ್ದವರು ಈ ದಿನ ಸಹಾಯ ಮಾಡಲು ಉತ್ಸುಕರಾಗಿರುವರು
ಮಕರ: ಪ್ರಯಾಣದಿಂದ ಲಾಭ ಗಳಿಸುತ್ತೀರಿ
ಕುಂಭ: ಸ್ತ್ರೀಯರಿಂದ ಹಣ ವ್ಯಯವಾಗುತ್ತದೆ
ಮೀನ: ಶುಭ ವಾರ್ತೆಯನ್ನು ಕೇಳುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments